ನಿಧನ: ಮುದ್ದು ಭಟ್

ಮೂಲ್ಕಿ: ಪಡುಪಣಂಬೂರು ಹೊಗೆ ಗುಡ್ಡೆ ನಿವಾಸಿ ಗೋಪಾಲಕೃಷ್ಣ ಭಟ್ ಯಾನೆ ಮುದ್ದು ಭಟ್(95) ಅಲ್ಪ ಕಾಲದ ಅಸೌಖ್ಯದಿಂದ ತಮ್ಮ ಸ್ವಗ್ರಹದಲ್ಲಿ ಶನಿವಾರ ನಿಧನರಾದರು.
ಅವರು ಪೌರೋಹಿತ್ಯ ಹಾಗೂ ದೇವಾಲಯದ ಜಾತ್ರಾ ಸಂದರ್ಭ ದೇವರ ಬಲಿಮೂರ್ತಿ ಹೊರುವ ಸೇವೆಯಲ್ಲಿ ಪ್ರಸಿದ್ದರಾಗಿದ್ದರು ಅವರು 2ಗಂಡು ಹಾಗೂ 3ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Mulki12081507

Comments

comments

Comments are closed.

Read previous post:
Mulki12081506
ವಿದ್ಯಾರ್ಥಿಗಳಿಗೆ ಶಿಕ್ಷಣ, ನಾಯಕತ್ವ ತರಬೇತಿ

ಮೂಲ್ಕಿ: ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ತರಬೇತಿಯೊಂದಿಗೆ ಅವರ ಆಸಕ್ತಿಗನುಗುಣವಾಗಿ ವೃತ್ತಿ ಮಾರ್ಗದರ್ಶನ ನೀಡುವ ಮೂಲಕ ದೇಶದ ಭವಿಷ್ಯತ್ತಿನ ಮಾನವ ಸಂನ್ಮೂಲ ಅಭಿವೃದ್ಧಿಗೆ ಕಾರ್ಯತತ್ಪರರಾಗಬೇಕು ಎಂದು ಸುರತ್ಕಲ್...

Close