ಪಕ್ಷಿಕೆರೆ ವನಮಹೋತ್ಸವ

ಕಿನ್ನಿಗೋಳಿ: ರೋಟರ‍್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಐಸಿವೈಮ್ ಪಕ್ಷಿಕೆರೆ ಜಂಟೀ ಆಶ್ರಯದಲ್ಲಿ ಪಕ್ಷಿಕೆರೆ ಸೈಂಟ್ ಜೂಡ್ ಹಿ.ಪ್ರಾ. ಶಾಲೆಯಲ್ಲಿ ವನಮಹೋತ್ಸವ ನಡೆಯಿತು. ಪಕ್ಷಿಕೆರೆ ಚರ್ಚ್ ಧರ್ಮಗುರು ಫಾ.ಆಂಡ್ರ್ಯೂ ಲಿಯೋ ಡಿಸೋಜ, ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಪಕ್ಷಿಕೆರೆ, ಕಾರ್ಯದರ್ಶಿ ವಿಜೇತ್ ಸಿಕ್ವೇರಾ ಐಸಿವೈಮ್ ಅಧ್ಯಕ್ಷ ಕೆನಿತ್, ಶಾಲಾ ಮುಖ್ಯ ಶಿಕ್ಷಕಿ ಜೋಸ್ಪಿನ್, ಶಾರೋನ್ ಉಪಸ್ಥಿತರಿದ್ದರು. ಶಾಲ ಮಕ್ಕಳಿಗೆ ಹಣ್ಣಿನ ಗಿಡಗಳನ್ನು ವಿತರಿಸಲಾಯಿತು.

Kinnigoli-12081504

Comments

comments

Comments are closed.

Read previous post:
Kinnigoli-12081503
ಕೆಂಚನಕೆರೆ ಕ್ವಾಲಿಸ್ ಬಸ್ ಡಿಕ್ಕಿ

ಕಿನ್ನಿಗೋಳಿ: ಮೂಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆಯ ಅಂಚೆಕಚೇರಿಯ ಬಳಿ ಮೂಲ್ಕಿ ಯಿಂದ ಕಿನ್ನಿಗೋಳಿಗೆ ಕಡೆಗೆ ಬರುತ್ತಿದ್ದ ಬಸ್ ಮತ್ತು ಕಿನ್ನಿಗೋಳಿಯಿಂದ ಮೂಲ್ಕಿಗೆ ಹೋಗುತ್ತಿದ್ದ ಕ್ವಾಲಿಸ್ ಜೀಪು ಪರಸ್ಪರ...

Close