ಸಿಎ – ಪರ್ಲ್ ಫ್ರೀಡಾ ಡಿಕೋಸ್ತ

ಕಿನ್ನಿಗೋಳಿ : ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇನಲ್ಲಿ ನಡೆಸಿದ ಸಿಎ (Charted Accountant) ಅಂತಿಮ ಪರೀಕ್ಷೆಯಲ್ಲಿ ದಾಮಸ್‌ಕಟ್ಟೆಯ ಪರ್ಲ್ ಫ್ರೀಡಾ ಡಿಕೋಸ್ತ ಅತ್ಯುತ್ತಮ ಅಂಕಗಳನ್ನು ಗಳಿಸಿ ತೇರ್ಗಡೆಯಾಗಿದ್ದಾರೆ. ಇವರು ಮಂಗಳೂರಿನ ಸಿಎ ನಿತಿನ್ ಜೆ. ಶೆಟ್ಟಿಯವರ ಮಾರ್ಗದರ್ಶನದಲ್ಲಿ Articleship ಮಾಡಿದ್ದಾರೆ. ದಾಮಸ್‌ಕಟ್ಟೆ ಫ್ರಾನ್ಸಿಸ್ ಡಿಕೋಸ್ತ ಹಾಗೂ ಅನಿತಾ ಡಿಕೋಸ್ತ ಅವರ ಪುತ್ರಿ.

Kinnigoli-18081504

Comments

comments

Comments are closed.