ಕಿನ್ನಿಗೋಳಿ ರೋಟರಿ ಆಟಿ ಆಟರಣೆ

ಕಿನ್ನಿಗೋಳಿ : ಸಮಾಜ ಸಂಸ್ಕೃತಿ, ಆಚರಣೆಗಳಿಂದ ನಾವು ದೂರವಾಗಬಾರದು ಹಳ್ಳಿಗಳಲ್ಲಿರುವ ಗಿಡಮೂಲಿಕೆ ಔಷಧಿಗಳು ವೈಜ್ಞಾನಿಕವಾಗಿ ವೈದ್ಯಕೀಯ ಮಹತ್ವವುಳ್ಳವುದೆಂದು ಜಾಗತಿಕವಾಗಿ ಸಾಬೀತಾಗಿದೆ. ಮೂಡನಂಬಿಕೆ ಸಲ್ಲದು ಮೂಲನಂಬಿಕೆ ಇರಬೇಕು ಎಂದು ಆಯುರ್ವೇದ ವೈದ್ಯ ಡಾ. ಪ್ರಕಾಶ ನಂಬಿಯಾರ್ ಹೇಳಿದರು.
ಕಿನ್ನಿಗೋಳಿ ರೋಟರಿ ರಜತ ಭವನದಲ್ಲಿ ಕಿನ್ನಿಗೋಳಿ ರೋಟರಿ, ಇನ್ನರ್ ವೀಲ್ ಆಶ್ರಯದಲ್ಲಿ ನಡೆದ ಆಟಿ ಆಚರಣೆ ಹಾಗೂ ಗಿಡಮೂಲಿಕೆ ಔಷಧಿ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ಎಂ. ಬಾಲಕೃಷ್ಣ ಶೆಟ್ಟಿ, ನಿಕಟಪೂರ್ವ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಕಾರ್ಯದರ್ಶಿ ಜೆರಾಲ್ಡ್ ಮಿನೇಜಸ್, ಇನ್ನರ್ ವೀಲ್ ಅಧ್ಯಕ್ಷೆ ಪ್ರೀತಿ ಶೆಟ್ಟಿ ಕಾರ್ಯದರ್ಶಿ ವಿಮಲ ಆಚಾರ್ಯ, ಯೋಜನಾಧಿಕಾರಿ ವೇದವ್ಯಾಸ ಉಡುಪ, ಉಪಸ್ಥಿತರಿದ್ದರು.

Kinnigoli-18081506

Comments

comments

Comments are closed.

Read previous post:
Kinnigoli-18081504
ಸಿಎ – ಪರ್ಲ್ ಫ್ರೀಡಾ ಡಿಕೋಸ್ತ

ಕಿನ್ನಿಗೋಳಿ : ಅಖಿಲ ಭಾರತ ಲೆಕ್ಕ ಪರಿಶೋಧಕರ ಸಂಸ್ಥೆಯು ಕಳೆದ ಮೇನಲ್ಲಿ ನಡೆಸಿದ ಸಿಎ (Charted Accountant) ಅಂತಿಮ ಪರೀಕ್ಷೆಯಲ್ಲಿ ದಾಮಸ್‌ಕಟ್ಟೆಯ ಪರ್ಲ್ ಫ್ರೀಡಾ ಡಿಕೋಸ್ತ ಅತ್ಯುತ್ತಮ ಅಂಕಗಳನ್ನು...

Close