ತುಡಾಮ್ ಶ್ರಮದಾನ

ಕಿನ್ನಿಗೋಳಿ: ಸ್ವಚ್ಚ ಭಾರತ್ ಮಿಷನ್ ಕಿನ್ನಿಗೋಳಿ ಕಥೊಲಿಕ್ ಯುವ ಫ್ರೆಂಡ್ಸ್ ಆಶ್ರಯದಲ್ಲಿ ಸ್ವಾತಂತ್ರೋತ್ಸವ ದಿನದಂದು ಲಿಟ್ಲ್ ಫ್ಲವರ್ ಶಾಲಾ ರಸ್ತೆಯಿಂದ ತುಡಾಮ್ ದಾಮಸ್ಕಟ್ಟೆ ರಸ್ತೆಯ ಬದಿಗಳಲ್ಲಿರುವ ಕಳೆಗಿಡ ಪೂದೆಗಳನ್ನು ಶ್ರಮದಾನ ಮಾಡುವ ಮೂಲಕ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

Kinnigoli-23081502

Comments

comments

Comments are closed.

Read previous post:
Kinnigoli-23081501
ಭಾರತಕ್ಕೆ ರಾಜಕೀಯ ಸ್ವಾತಂತ್ಯ ಮಾತ್ರ ದಕ್ಕಿದೆ

ಕಿನ್ನಿಗೋಳಿ: ಭಾರತಕ್ಕೆ ರಾಜಕೀಯ ಸ್ವಾತಂತ್ಯ ಮಾತ್ರ ದಕ್ಕಿದೆ ಇಂದು ಸಮುದಾಯ ಸಮುದಾಯಗಳನ್ನು ಸಂತುಷ್ಟಿಗೊಳಿಸುವ ಭರದಲ್ಲಿ ರಾಜಕೀಯ ಶಕ್ತಿಗಳು ದೇಶವನ್ನು ವಿಭಜಿಸುವ ರೀತಿ ವರ್ತಿಸುತ್ತಿರುವುದು ವಿಪರ‍್ಯಾಸ ಆದ್ದರಿಂದ ನಾವೆಲ್ಲರೂ ಒಗ್ಗೂಡಿ...

Close