ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ

ಕಿನ್ನಿಗೋಳಿ : ಬೊಕ್ಕಪಟ್ಣ, ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಮಂಗಳೂರು ಉತ್ತರ ವಲಯದ ಪ್ರೌಢ ಶಾಲಾ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಕಿನ್ನಿಗೋಳಿ ಲಿಟ್ಲ್ ಫ್ಲವರ್ ಪ್ರೌಢ ಶಾಲೆ ತಂಡ ಪ್ರಶಸ್ತಿ ಪಡೆದು ಆದಿಷ್ಯ ಮತ್ತು ದಿವ್ಯಶ್ರೀ ಜಿಲ್ಲ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Kinnigoli-25081501

Comments

comments

Comments are closed.

Read previous post:
Kinnigoli-23081502
ತುಡಾಮ್ ಶ್ರಮದಾನ

ಕಿನ್ನಿಗೋಳಿ: ಸ್ವಚ್ಚ ಭಾರತ್ ಮಿಷನ್ ಕಿನ್ನಿಗೋಳಿ ಕಥೊಲಿಕ್ ಯುವ ಫ್ರೆಂಡ್ಸ್ ಆಶ್ರಯದಲ್ಲಿ ಸ್ವಾತಂತ್ರೋತ್ಸವ ದಿನದಂದು ಲಿಟ್ಲ್ ಫ್ಲವರ್ ಶಾಲಾ ರಸ್ತೆಯಿಂದ ತುಡಾಮ್ ದಾಮಸ್ಕಟ್ಟೆ ರಸ್ತೆಯ ಬದಿಗಳಲ್ಲಿರುವ ಕಳೆಗಿಡ ಪೂದೆಗಳನ್ನು...

Close