ಫ್ರೀಡಾ ಫ್ಲಾವಿಯಾರಿಗೆ ಸಂಮಾನ

ಕಿನ್ನಿಗೋಳಿ : ಕೊಲ್ಲೂರು ಕುಕ್ಕಟ್ಟೆ ಯಕ್ಷಗಾನ ಬಯಲಾಟ ಸಮಿತಿ ವತಿಯಿಂದ ಗ್ರಾಮದ ಪ್ರಥಮ ಡಾಕ್ಟರೇಟ್ ಪದವೀಧರೆ ಫ್ರೀಡಾ ಫ್ಲಾವಿಯಾ ರೊಡ್ರಿಗಸ್ ಅವರನ್ನು ಸನ್ಮಾನಿಸಲಾಯಿತು. ಬಳ್ಕುಂಜೆ ಚರ್ಚ್ ಧರ್ಮಗುರು ಮೈಕಲ್ ಡಿಸಿಲ್ವಾ, ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಕ್ಲಾರೆನ್ಸ್ ಮಿರಾಂದ, ಶಿಕ್ಷಕ ಲಕ್ಷ್ಮೀಶ ಶಾಸ್ತ್ರಿ, ವಕೀಲ ನೋಟರಿ ಬಿಪಿನ್ ಪ್ರಸಾದ್, ಕೊಲ್ಲೂರು ಶಾಲಾ ಮುಖ್ಯ ಶಿಕ್ಷಕಿ ಸುಧಾಸಿನಿ, ಬಳ್ಕುಂಜೆ ಪಂಚಾಯಿತಿ ಸದಸ್ಯ ಆನಂದ, ಗೀತಾ, ಬಯಲಾಟ ಸಮಿತಿಯ ದಯಾನಂದ ಭಟ್, ಶಶಿಧರ ಅಡ್ಕತ್ತಾಯ, ದೇವದಾಸ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

Kinnigoli-26081501

Comments

comments

Comments are closed.

Read previous post:
dksaahithya
ಆ. 28-30 ದ.ಕ.ಜಿಲ್ಲಾ ಸಾಹಿತ್ಯ ಸಮ್ಮೇಳನ

ಕಿನ್ನಿಗೋಳಿ : ಮೂರು ದಿನ ಮೂರು ವೇದಿಕೆ ಹದಿನೇಳು ಗೋಷ್ಟಿ, ಐವತ್ತು ಸಾಧಕರಿಗೆ ಸಂಮಾನ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಸುಪಾಸುಗಳಲ್ಲಿ ಆಗಸ್ಟ್ 28,29,30 ರಂದು ದಕ್ಷಿಣ ಕನ್ನಡ ಜಿಲ್ಲಾ...

Close