ವಿಶ್ವ ಮಾನವತೆಯ ಸಂಕೇತವಾದ ರೆಡ್ ಕ್ರಾಸ್

ಮೂಲ್ಕಿ: ವಿಶ್ವ ಮಾನವತೆಯ ಸಂಕೇತವಾದ ರೆಡ್ ಕ್ರಾಸ್ ತರಬೇತಿ ಪಡೆಯುವ ಮೂಲಕ ವಿದ್ಯಾರ್ಥಿಗಳು ಆಪತ್ಕಾಲಗಳಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಜೊತೆಗೆ ಇತರರನ್ನು ರಕ್ಷಿಸುವ ಸೇವಾ ಕಾರ್ಯ ನಡೆಸಲು ಸಾಧ್ಯವಿದೆ ಎಂದು ದ.ಕ ರೆಡ್ ಕ್ರಾಸ್ ಡಿಸ್ಟ್ರಿಕ್ಟ್ ಕನ್ವೀನರ್ ಸಂತೋಷ್ ಪೀಟರ್ ಡಿಸೋಜಾ ಹೇಳಿದರು
ಮೂಲ್ಕಿ ವಿಜಯಾ ಕಾಲೇಜು ರೆಡ್‌ಕ್ರಾಸ್ ಯುನಿಟ್ ಸಂಯೋಜನೆಯಲ್ಲಿ ನಡೆಯಲಿರುವ ವಾರ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಚಾಲಕ ನಾಗರಾಜ್ ರಾವ್ ಉಪಸ್ಥಿತರಿದ್ದರು. ಪ್ರಥ್ವಿ ಶೆಟ್ಟಿ ಸ್ವಾಗತಿಸಿದರು, ನರೀನಾ ಫೆರ್ನಾಂಡೀಸ್ ನಿರೂಪಿಸಿದರು, ಶಿನಾನ್ ವಂದಿಸಿದರು.

Bhagyavan Sanil

Kinnigoli-27081502

 

Comments

comments

Comments are closed.

Read previous post:
Kinnigoli-27081501
25ನೇ ಜಿಲ್ಲಾ ಇಂಟರ‍್ಯಾಕ್ಟ್ ಅಧಿವೇಶನ

ಮೂಲ್ಕಿ: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣಗಳನ್ನು ಹೆಚ್ಚಿಸಿ ಅವರಲ್ಲಿ ಸೇವಾ ಮನೋಭಾವ ರೂಪಿಸುವುದರ ಜೊತೆಗೆ ಅವರನ್ನು ಸಮಾಜ ಮುಖಿಯಾಗಿ ತರಬೇತಿ ನೀಡಿ ಅವರಲ್ಲಿನ ಆತ್ಮ ಸ್ಥೈರ್ಯ ಹೆಚ್ಚಿಸಿ ಭವಿಷ್ಯದ...

Close