ವಿದ್ಯಾರ್ಥಿಗಳಿಂದ ರಸ್ತೆ ಸುರಕ್ಷತಾ ಜಾಥಾ

ಮೂಲ್ಕಿ : ಕಿಲ್ಪಾಡಿ ಶ್ರೀ ವ್ಯಾಸ ಮಹರ್ಷಿ ವಿದ್ಯಾ ಪೀಠ ಶಾಲೆಯ ವಿದ್ಯಾರ್ಥಿಗಳಿಂದ ಕಿಲ್ಪಾಡಿ ಶಾಲೆಯಿಂದ ಕಾರ್ನಾಡು ಜಂಕ್ಷನ್ ವರೆಗೆ ಜರಗಿದ ರಸ್ತೆ ಸುರಕ್ಷಾ ಸಪ್ತಾಹ ಜಾಥವನ್ನು ಶಾಲೆಯ ಸಂಚಾಲಕ ಜಿ ಜಿ ಕಾಮತ್ ಉದ್ಘಾಟಿಸಿದರು.
ಬಳಿಕ ಶಾಲೆಯಲ್ಲಿ ಮಕ್ಕಳಿಂದ ರಸ್ತೆ ಸುರಕ್ಷತೆ ಬಗ್ಗೆ ಸ್ಕಿಟ್ ಪ್ರದರ್ಶಿಸಲ್ಪಟ್ಟಿತು. ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಭಂಡಾರಿ, ವಿದ್ಯಾರ್ಥಿ ನಾಯಕ ಸುಹಾನ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Puneethakrishna

Mulki-0109201510

Comments

comments

Comments are closed.

Read previous post:
Mulki-0109201509
ಅತಿಕಾರಿ ಬೆಟ್ಟು ಗ್ರಾಮ ಸಭೆ

ಮೂಲ್ಕಿ: ಅಂಗರಗುಡ್ಡೆ ಬಳಿ ರಸ್ತೆ ಒತ್ತುವರಿ ಸಮಸ್ಯೆ, ನಿಗದಿತ ಸಮಯಕ್ಕೆ ಬಾರದ ಗ್ರಾಮ ಕರಣಿಕರು, ಪಂಚಾಯಿತಿ ಕಾಮಗಾರಿ ವೀಕ್ಷಣೆ ಸಮಿತಿ ನಿರ್ಮಾಣಕ್ಕೆ ಆಗ್ರಹ, ದೂರು ಕೊಟ್ಟರೂ ಬಾರದ...

Close