ಸೆ. 6: ಕಟೀಲು ಮೊಸರುಕುಡಿಕೆ ಸ್ಪರ್ಧೆಗಳು

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆಪ್ಟೆಂಬರ್ 6 ಭಾನುವಾರ ವೈಭವದ ಮೊಸರುಕುಡಿಕೆ ನಡೆಯಲಿದೆ. ಅಂದು ಮಧ್ಯಾಹ್ನ ರಥಬೀದಿಯಲ್ಲಿ ಸಾರ್ವಜನಿಕರಿಗೆ ಮಾನವ ಗೋಪುರ (ಪಿರಮಿಡ್) ನಿರ್ಮಾಣ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆ ಹಾಗೂ ಬೆಳಿಗ್ಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-01091508
ಮಕ್ಕಳಲ್ಲಿ ಮನೋಧೈರ್ಯ ನೀಡಬೇಕು

ಕಿನ್ನಿಗೋಳಿ :  ಭಿನ್ನ ಸಾಮರ್ಥ್ಯದ ಮಕ್ಕಳಲ್ಲಿ ಮನೋಧೈರ್ಯ, ಮಾನಸಿಕ ಪ್ರೋತ್ಸಾಹ ನೀಡಬೇಕು. ಅವರ ಆಸಕ್ತಿ, ಸಾಮರ್ಥ್ಯ ಗಮನಿಸಿ ಕ್ರಿಯಾಶೀಲರನ್ನಾಗಿ ಮಾಡಬೇಕು. ಎಂದು ಕಟೀಲು ದೇವಳ ಅರ್ಚಕ ಕೆ....

Close