ಕಿನ್ನಿಗೋಳಿ ಬಂದ್

ಕಿನ್ನಿಗೋಳಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಹಾಗೂ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ “ಭಾರತ ಬಂದ್” ಕಿನ್ನಿಗೋಳಿ ಕಟೀಲು ಪರಿಸರದಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದಿದೆ.ಕಟೀಲಿಗೆ ಬರುತ್ತಿರುವ ಭಕ್ತಾಧಿಗಳ ಸಂಖ್ಯೆ ಕಡಿಮೆಯಾಗಿದ್ದು ಬಸ್ ನಿಲ್ದಾಣ ಬಿಕೋ ಎನಿಸುತ್ತ್ತಿತ್ತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು. ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖಾಸಗಿ ವಾಹನ, ಕಾರು ರಿಕ್ಷಾಗಳು ಸಂಚಾರ ಹಾಗೂ ಜನರ ಓಡಾಟವಿತ್ತು . ಖಾಸಗಿ ಪ್ರಯಾಣಿಕ ಬಸ್ಸುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. 

Kinnigoli-01091509 Kinnigoli-01091510 Kinnigoli-01091511

Comments

comments

Comments are closed.

Read previous post:
Kinnigoli-01091505
ಏಳಿಂಜೆ ಅಂಗಾರಿಕ ಸಂಕಷ್ಠಿ

ಕಿನ್ನಿಗೋಳಿ : ಕಿನ್ನಿಗೋಳಿ ಸಮೀಪದ ಏಳಿಂಜೆ ಶ್ರೀ ಲಕ್ಷ್ಮೀ ಜನಾರ್ಧನ ಮಹಾಗಣಪತಿ ದೇವಳದಲ್ಲಿ ಅಂಗಾರಿಕಾ ಸಂಕಷ್ಠಿ ಪೂಜೆ ವಿಜೃಂಭಣೆಯಿಂದ ನಡೆಯಿತು.

Close