ಪುನರೂರು ಸೈಕಲ್ ವಿತರಣೆ

ಕಿನ್ನಿಗೋಳಿ : ಪುನರೂರು ಭಾರತಮಾತಾ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸರಕಾರದಿಂದ ನೀಡಲಾಗುವ ಸೈಕಲ್‌ಗಳನ್ನು ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ ಉಪಸ್ಥಿತಿಯಲ್ಲಿ ವಿತರಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಗ್ರಾ. ಪಂ. ಸದಸ್ಯರಾದ ದೇವಪ್ರಸಾದ್ ಪುನರೂರು, ರವೀಂದ್ರ ದೇವಾಡಿಗ, ಶಾಲಿನಿ, ಸೇವಂತಿ, ಸುಲೋಚನಿ ಶೆಟ್ಟಿಗಾರ್, ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ರಾವ್, ಸಹಶಿಕ್ಷಕರಾದ ಮೋಹನ ಶೆಟ್ಟಿಗಾರ್, ಪೂರಪ್ಪ ಚೌಹನ್, ಹರೀಶ್ ದೇವಾಡಿಗ, ಲತಾ, ಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-01091503

Comments

comments

Comments are closed.

Read previous post:
ಕಟೀಲಿನಲ್ಲಿ ವಸ್ತುಸಂಗ್ರಹಾಲಯದ ಚಿಂತನೆ

ಕಟೀಲು : 20ನೇ ದ.ಕ. ಜಿಲ್ಲಾ ಸಾಹಿತ್ಯ ಸಮ್ಮೇಳನದಿಂದ ಕಟೀಲು ಕ್ಷೇತ್ರವನ್ನು ಸಾಹಿತ್ಯಿಕವಾಗಿ ಮುನ್ನಡೆಸಲು ಪ್ರೇರಣೆ ಸಿಕ್ಕಿರುವುದರಿಂದ ಸಾಹಿತ್ಯ, ಜಾನಪದ, ಸಾಂಸ್ಕೃತಿಕ ಕಲೆಗಳ ಚಿತ್ರಣದ ಶಾಶ್ವತ ವಸ್ತು ಸಂಗ್ರಹಾಲಯವನ್ನು...

Close