ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟ

ಮೂಲ್ಕಿ: ದ.ಕ.ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ಮೂಲ್ಕಿ ಸಮೀಪದ ಕಿಲ್ಪಾಡಿಯ ಶ್ರೀ ವ್ಯಾಸ ಮಹರ್ಷಿ ವಿದ್ಯಾಪೀಠ ದ ಫ್ರೌಢ ಶಾಲೆಯ ಸಹಯೋಗದೊಂದಿಗೆ ಶಾಲೆಯಲ್ಲಿ ಜರಗಿದ ಮೂಲ್ಕಿ ಹೋಬಳಿ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ತಾಲೂಕು ದೈಹಿಕ ಶಿಕ್ಷಣ ಸಂಯೋಜಕ ರಘುನಾಥ್ ಉದ್ಘಾಟಿಸಿದರು.
ಶಾಲೆಯ ಸಂಚಾಲಕ ಜಿ ಜಿ ಕಾಮತ್, ಆಡಳಿತ ಮಂಡಳಿಯ ಕಾರ್ಯದರ್ಶಿ ಕೆ ನರಸಿಂಹ ಪೈ,ಜೊತೆ ಕಾರ್ಯದರ್ಶಿ ಯು ನಾಗೇಶ್ ಶೆಣೈ,ಸದಸ್ಯರಾದ ರಾಮದಾಸ್ ಕಾಮತ್,ಕೆ ಎನ್ ಶೆಣೈ,ಮುಖ್ಯೋಪಾಧ್ಯಾಯಿನಿ ಚಂದ್ರಿಕಾ ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು.

Mulki-03091503

Comments

comments

Comments are closed.

Read previous post:
Mulki-03091501
ಅಧ್ಯಕ್ಷರಾಗಿ ಜಯಾನಂದ ಸುವರ್ಣ ಆಯ್ಕೆ

ಮೂಲ್ಕಿ: ದ.ಕ. ಜಿಲ್ಲೆ ಪದವಿಪೂರ್ವ ಕಾಲೇಜು ರಸಾಯನ ಶಾಸ್ತ್ರ ಉಪನ್ಯಾಸಕರ ವೇದಿಕೆಯ 2015-16 ನೇ ಸಾಲಿನ ಪದಾಧಿಕಾರಿಗಳ ಆಯ್ಕೆಯು ಬಲ್ಮಠ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು. ಅಧ್ಯಕ್ಷರಾಗಿ...

Close