ಮಲ್ಲಿಗೆಯಂಗಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಜಿ.ಪಂ ಸದಸ್ಯ ಈಶ್ವರ್ ಕಟೀಲ್ ಅನುದಾನದಲ್ಲಿ 3ಲಕ್ಷ ರೂ. ಗಳಲ್ಲಿ ನಿರ್ಮಾಣಗೊಂಡ ಮಲ್ಲಿಗೆಯಂಗಡಿಯ ತಂಡ್ರಾಪು ಕಾಂಕ್ರೀಟ್ ರಸ್ತೆಯನ್ನು ಭಾನುವಾರ ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ ಆಸ್ರಣ್ಣ ಉಧ್ವಾಟಿಸಿದರು. ಈ ಸಂದರ್ಭ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ ಸದಸ್ಯ ಈಶ್ವರ್ ಕಟೀಲ್, ಕೊಂಡೆಮೂಲ ಗ್ರಾ.ಪಂ. ಅಧ್ಯಕ್ಷೆ ಗೀತಾಪೂಜಾರ್ತಿ, ಉಪಾಧ್ಯಕ್ಷ ಕಿರಣ್ ಶೆಟ್ಟಿ, ಮೆನ್ನಬೆಟ್ಟು ಗ್ರಾ.ಪಂ. ಅಧ್ಯಕ್ಷೆ ಸರೋಜಿನಿ, ಅರುಣ್ ಕುಮಾರ್, ದಾಮೋದರ್ ಶೆಟ್ಟಿ, ಸುದೀಪ್ ಅಮೀನ್ ಎಕ್ಕಾರು, ದೇವಪ್ರಸಾದ್ ಪುನರೂರು, ಆದರ್ಶ್ ಶೆಟ್ಟಿ ಎಕ್ಕಾರು, ದೊಡ್ಡಯ್ಯ ಮೂಲ್ಯ, ಉಷಾ ಶೆಟ್ಟಿ, ಲೋಕಯ್ಯ ಸಾಲ್ಯಾನ್, ಗುರುರಾಜ್ ಮಲ್ಲಿಗೆಯಂಗಡಿ, ಪ್ರಸಾದ್ ಮಿತ್ತಬೈಲು, ದೇವಿ ಪ್ರಸಾದ್ ಕೊಡೆತ್ತೂರು, ದಯಾನಂದ ಶೆಟ್ಟಿ, ಗಣೇಶ್ ಶೆಟ್ಟಿ ಮಿತ್ತಬೈಲ್, ಅಭಿಲಾಷ್ ಶೆಟ್ಟಿ, ಸುಶಾಂತ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091502

Comments

comments

Comments are closed.

Read previous post:
Mulki-0509201506
ಸದವಕಾಶವಿದ್ದಾಗ ಭವಿಷ್ಯ ಉತ್ತಮ

ಕಿನ್ನಿಗೋಳಿ: ಮಕ್ಕಳಲ್ಲಿ ಎಳವೆಯಲ್ಲಿಯೇ ಚಟುವಟಿಕೆಗಳಲ್ಲಿ ತೊಡಗಿಸಿ ಪ್ರೋತ್ಸಾಹ ಸದವಕಾಶ ನೀಡಿದಾಗ ಭವಿಷ್ಯದಲ್ಲಿ ಉತ್ತಮ ಸಾಧನೆಗೈಯಬಲ್ಲರು ಎಂದು ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು. ಕಿನ್ನಿಗೋಳಿ ರೋಟರಾಕ್ಟ್...

Close