ಚಂದ್ರಹಾಸ ಕೋಟ್ಯಾನ್ ಅಧ್ಯಕ್ಷರಾಗಿ ಆಯ್ಕೆ

 ಕಿನ್ನಿಗೋಳಿ : ಕರ್ನಾಟಕ ಸ್ಟೇಟ್ ಟೈಲರ‍್ಸ್ ಎಸೋಸಿಯೇಶನ್ (ರಿ) ಕಿನ್ನಿಗೋಳಿ ವಲಯದ ೨೦೧೫-೧೬ರ ಸಾಲಿನ ಅಧ್ಯಕ್ಷರಾಗಿ ಚಂದ್ರಹಾಸ ಕೋಟ್ಯಾನ್ ಆಯ್ಕೆಯಾದರು.
ಗೌರವಾಧ್ಯಕ್ಷರಾಗಿ ಶಂಂಕರ ಬಿ.ಕೋಟ್ಯಾನ್, ಉಪಾಧ್ಯಕ್ಷರುಗಳಾಗಿ ಹರೀಶ್ ಜಿ ಪದ್ಮಶಾಲಿ, ತುಳಸಿ ಪಿ. ಎಸ್, ರಾಜಾರಾಮ್ ಸಾಲ್ಯಾನ್, ಪ್ರಧಾನ ಕಾರ್ಯದರ್ಶಿ ಸರಿತಾ ಕೋಟ್ಯಾನ್, ಕೋಶಾಧಿಕಾರಿ ಉಷಾ ಡಿ. ಎಸ್, ಜೊತೆ ಕಾರ್ಯದರ್ಶಿಗಳಾಗಿ ಸಾರಿಕಾ ಕೋಟ್ಯಾನ್, ಜಯಲಕ್ಷ್ಮೀ ಕುಲಾಲ್, ಪ್ರಮಿಳಾ ಆಚಾರ್ಯ, ಯಮುನ ಅನುಷ, ಸಂಘಟನಾ ಕಾರ್ಯದರ್ಶಿಯಾಗಿ ಶೇಖರ ಪೂಜಾರಿ, ಲಲಿತ ಬಿ.ಎಸ್, ನಾಗೇಂದ್ರ ಶೆಟ್ಟಿಗಾರ್, ಕೇಶವ ಶೆಟ್ಟಿಗಾರ್, ವಿಶ್ವನಾಥ ಪೂಜಾರಿ ಆಯ್ಕೆಯಾದರು.

Kinnigoli-05091501

Comments

comments

Comments are closed.

Read previous post:
Mulki-0409201502
ರೈತ ಸಂಪರ್ಕ ಕೇಂದ್ರ ಕಿನ್ನಿಗೋಳಿ ಪರಿಸರದಲ್ಲಾಗಲಿ

ಕಿನ್ನಿಗೋಳಿ: ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನಿರೆ, ಹಾಗೂ ಬಳ್ಕುಂಜೆ ಗ್ರಾಮಗಳ 2015-16ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬಳ್ಕುಂಜೆ ಗ್ರಾಮ ಪಂಚಾಯಿತಿ ವಠಾರದಲ್ಲಿ...

Close