ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ

ಕಿನ್ನಿಗೋಳಿ : ನಂದಿನಿ ಮಹಿಳಾ ಮಂಡಲ ಕೊಡೆತ್ತೂರು ಇದರ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆಯ ಸಂದರ್ಭ ಕೊಂಡೇಲ ಗಾ. ಪಂ. ಅಧ್ಯಕ್ಷೆ ಗೀತಾ ಪೂಜಾರ್ತಿ ಮತ್ತು ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ ಅವರನ್ನು ನಂದಿನಿ ಯುವಕ ಮಂಡಲ ಹಾಗೂ ನಂದಿನಿ ಮಹಿಳಾ ಮಂಡಲದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಜಿ.ಪಂ ಸದಸ್ಯ ಈಶ್ವರ್ ಕಟೀಲ್, ಲಕ್ಷ್ಮೀನಾರಾಯಣಾಚಾರ್ಯ ಶಿಬರೂರು, ದೇವಿಪ್ರಸಾದ್ ಶೆಟ್ಟಿ ಹೊಸಮನೆ, ಜಯರಾಮ್ ಮುಕ್ಕಾಲ್ದಿ, ದೊಡ್ಡಯ್ಯ ಮೂಲ್ಯ, ಗುರುರಾಜ್ ಮಲ್ಲಿಗೆಯಂಗಡಿ, ನಂದಿನಿ ಯುವಕ ಮಂಡಲ ಅಧ್ಯಕ್ಷ ಅನಿಲ್ ಕುಮಾರ್, ಮಹಿಳಾ ಮಂಡಲ ಅಧ್ಯಕ್ಷೆ ಯೋಗಿನಿ ಮಿತ್ತಬೈಲು, ಕೊಂಡೇಲ ಗ್ರಾ.ಪಂ. ಸದಸ್ಯ ದಯಾನಂದ ಶೆಟ್ಟಿ, ತಿಲಕ್‌ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091507

Comments

comments

Comments are closed.

Read previous post:
Kinnigoli-05091502
ಮಲ್ಲಿಗೆಯಂಗಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕಿನ್ನಿಗೋಳಿ : ಜಿ.ಪಂ ಸದಸ್ಯ ಈಶ್ವರ್ ಕಟೀಲ್ ಅನುದಾನದಲ್ಲಿ 3ಲಕ್ಷ ರೂ. ಗಳಲ್ಲಿ ನಿರ್ಮಾಣಗೊಂಡ ಮಲ್ಲಿಗೆಯಂಗಡಿಯ ತಂಡ್ರಾಪು ಕಾಂಕ್ರೀಟ್ ರಸ್ತೆಯನ್ನು ಭಾನುವಾರ ಕಟೀಲು ದೇವಳ ಅರ್ಚಕ ಲಕ್ಷ್ಮೀ ನಾರಾಯಣ...

Close