ಉದಯ ನಾಯ್ಕ ಅಧ್ಯಕ್ಷರಾಗಿ ಆಯ್ಕೆ

ಕಿನ್ನಿಗೋಳಿ : ಮಂಗಳೂರು ತಾಲೂಕು ಗ್ರಾಮ ಪಂಚಾಯಿತಿ ನೌಕರರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸಮಿತಿಯ ಜಿಲ್ಲಾಧ್ಯಕ್ಷರಾದ ಯಾದವ ಶೆಟ್ಟಿ ನೇತೃತ್ವದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಉದಯ ನಾಯ್ಕ ಆಯ್ಕೆಯಾದರು. ಉಪಾಧ್ಯಕ್ಷೆ ಗುಲಾಬಿ. ಕೆ. ಕೊಣಾಜೆ, ಕಾರ್ಯದರ್ಶಿ ಹರೀಶ್ಚಂದ್ರ ಉಳಾಯಿಬೆಟ್ಟು, ಜೊತೆ ಕರ್ಯದರ್ಶಿ ಧನಂಜಯ ಅಡ್ಯಾರ್, ಕೋಶಾಧಿಕಾರಿ ಪ್ರಶಾಂತಿ ನೀರುಮಾರ್ಗ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಶಾ ಅಡ್ಯಾರ್, ಅಮೀರ್ ಪಾವೂರು, ತಿಮ್ಮಪ್ಪ ಗುರುಪುರ, ಜಯಶ್ರೀ ಹರೇಕಳ, ಪ್ರತಿಮಾ ಅಡ್ಯಾರ್ ಆಯ್ಕೆಯಾದರು.

Kinnigoli-05091505

Comments

comments

Comments are closed.

Read previous post:
Kinnigoli-05091504
ಪಂಜ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ

ಕಿನ್ನಿಗೋಳಿ : ಹರಿಪಾದ ಜಾರಂದಾಯ ಯುವಕ ಮಂಡಲ ಮತ್ತು ಹರಿಪಾದ ಮಹಿಳಾ ಮಂಡಲ ವತಿಯಿಂದ ಹಾಗೂ ವಾಸುದೇವ ಭಟ್ ನೇತೃತ್ವದಲ್ಲಿ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ನಡೆಯಿತು.

Close