ಕೆ.ಎಸ್.ರಾವ್ ನಗರ ಮುದ್ದು ಕೃಷ್ಣ ಸ್ಪರ್ದೆ

ಮೂಲ್ಕಿ: ಮೂಲ್ಕಿ ಕೆ.ಎಸ್.ರಾವ್ ನಗರದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವ ಸಮಿತಿಯ 22ನೇ ವರ್ಷಾಚರಣೆಯ ಪ್ರಯುಕ್ತ ಕೆ.ಎಸ್.ರಾವ್ ನಗರ ಶ್ರೀ ನಾರಾಯಣ ಗುರು ಸಮಾಜ ಸಂಘದಲ್ಲಿ ನಡೆದ ಮುದ್ದು ಕೃಷ್ಣ ಸ್ಪರ್ದೆಯಲ್ಲಿ ವಿಹಾನ್ ಪ್ರಥಮ ಪ್ರಶಸ್ತಿ ಗಳಿಸಿದ್ದಾರೆ. ದ್ವಿತೀಯ: ಶ್ರೇಯಾ, ತೃತೀಯ ಪ್ರಥ್ವಿ ಪ್ರಶಸ್ತಿ ಒಟ್ಟು 21 ಮಕ್ಕಳು ಸ್ಪರ್ದೆಯಲ್ಲಿ ಭಾಗವಹಿಸಿದ್ದರು. ಹಿರಿಯರ ಸಂಗೀತ ಸ್ಪರ್ದೆಯಲ್ಲಿ ಪ್ರಥಮ: ಲಾವಣ್ಯ, ದ್ವಿತೀಯ ರೇಖಾ ಗಣೇಶ್, ತೃತೀಯ: ಪ್ರೇಮಾ ಬಂಗೇರಾ ಗಳಿಸಿದ್ದಾರೆ. ತೀರ್ಪುಗಾರರಾಗಿ ಶಿಕ್ಷಕಿ ಲೋಲಾಕ್ಷಿ ಪರಮಾನಂದ ಸಾಲ್ಯಾನ್ ಮತ್ತು ಯಕ್ಷಗಾನ ಸಂಘಟಕ ಜಯಂತ ಅಮೀನ್ ಸಹಕರಿಸಿದ್ದರು.
ಸಮಿತಿಯ ಅಧ್ಯಕ್ಷ ಶೈಲೇಶ್ ಕುಮಾರ್ ಕೆ.ಎಸ್.ರಾವ್ ನಗರ,ಪ್ರಧಾನ ಕಾರ್ಯದರ್ಶಿ ನವೀನ್ ಪುತ್ರನ್,ಉಪಾಧ್ಯಕ್ಷ ಜನಾರ್ದನ ಬಂಗೇರಾ, ಕೋಶಾಧಿಕಾರಿ ಪ್ರವೀಣ್ ನಾಯರ್ ಸಂಘದ ಕಾರ್ಯದರ್ಶಿ ಹರೀಶ್ಚಂದ್ರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

KSRaoNagar-06091501 KSRaoNagar-06091502 KSRaoNagar-06091503 KSRaoNagar-06091504 KSRaoNagar-06091505 KSRaoNagar-06091506 KSRaoNagar-06091507 KSRaoNagar-06091508 KSRaoNagar-06091509 KSRaoNagar-06091510

Comments

comments

Comments are closed.

Read previous post:
Kinnigoli-06091506
ಕಟೀಲು ಮೊಸರುಕುಡಿಕೆ

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನವರಾತ್ರಿ ಮೆರವಣಿಗೆ ಸಮಿತಿಗಳ ಸಹಯೋಗದೊಂದಿಗೆ ಮೊಸರು ಕುಡಿಕೆ ಉತ್ಸವ ಭಾನುವಾರ ನಡೆಯಿತು.

Close