ಸೀತೆಯ ಆದರ್ಶ ನಮಗೆ ಮಾದರಿ

ಕಿನ್ನಿಗೋಳಿ : ರಾಮಾಯಣದಲ್ಲಿ ಸೀತೆಯ ಆದರ್ಶ ಎಲ್ಲರಿಗೂ ಅನುಕರಣೀಯ. ಪತಿವ್ರತೆಯಾಗಿ, ತಾಯಿಯಾಗಿ, ದೇವತೆಯಾಗಿ ಆಕೆ ಎಲ್ಲ ದೃಷ್ಟಿಯಿಂದಲೂ ಮಾರ್ಗದರ್ಶಕಿ ಎಂದು ಖ್ಯಾತ ಯಕ್ಷಗಾನ ಕಲಾವಿದ ರವಿಶಂಕರ ವಳಕ್ಕುಂಜ ಹೇಳಿದರು,
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ವತಿಯಿಂದ ಆಯೋಜಿಸಲಾದ ಪುರಾಣ ಕಥಾ ಸರಣಿಯಲ್ಲಿ ರಾಮಾಯಣದಲ್ಲಿ ಸೀತೆಯ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.
ಶಾಲಾ ಶಿಕ್ಷಕ ಗೋಪಾಲ್ ಶೆಟ್ಟಿ, ರಾಜೇಶ್ ಕಟೀಲು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವೆಂಕಟರಮಣ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-05091508

Comments

comments

Comments are closed.

Read previous post:
Kinnigoli-06091501
ಭಜನೆಯಲ್ಲಿ ಸಹಭಾಗಿ ನಳಿನ್ ಕುಮಾರ್

ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಶುಕ್ರವಾರ ನಡೆದ ಭಜನೆಯಲ್ಲಿ ದ.ಕ ಸಂಸದ ನಳಿನ್ ಕುಮಾರ್ ಭಾಗವಹ

Close