ಕಟೀಲಿನಲ್ಲಿ ಮಕ್ಕಳ ಯಕ್ಷಗಾನ ತಂಡಗಳಿಗೆ ಆಹ್ವಾನ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾ ಮಕ್ಕಳ ಮೇಳದ ವಾರ್ಷಿಕ ಕಲಾ ಪರ್ವದ ಅಂಗವಾಗಿ ಹದಿನಾರು (16) ವರ್ಷಗಳ ಒಳಗಿನ ಮಕ್ಕಳ ಯಕ್ಷಗಾನ ಬಯಲಾಟವು ನವೆಂಬರ್ 6ರಿಂದ ೮ರವರೆಗೆ ಮೂರು ದಿನಗಳ ಕಾಲ ನಡೆಯಲಿದ್ದು ಭಾಗವಹಿಸಲು ಇಚ್ಚಿಸುವ ಮಕ್ಕಳ ತಂಡಗಳು ಕಾರ್ಯದರ್ಶಿ ವಾಸುದೇವ ಶೆಣೈ (8722614101) ಇವರಿಗೆ ತಿಳಿಸಬಹುದೆಂದು ಅಧ್ಯಕ್ಷ ಶ್ರೀಹರಿನಾರಾಯಣದಾಸ ಆಸ್ರಣ್ಣ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.