ವಿನ್ಸೆಂಟ್ ರೊಡ್ರಿಗಸ್ ಆಯ್ಕೆ

ಕಿನ್ನಿಗೋಳಿ : ಕಿನ್ನಿಗೋಳಿ ರಾಜರತ್ನಪುರ ಶ್ರೀ ಬಾಲಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ವಿನ್ಸೆಂಟ್ ರೊಡ್ರಿಗಸ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಈಶ್ವರ್ ಕಟೀಲು, ಗೌರವ ಸಲಹೆಗಾರ ಮೋನಪ್ಪ ಗುಜರನ್, ಉಪಾಧ್ಯಕ್ಷ ರವಿರಾಜ ಆಚಾರ್ಯ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಜೊತೆ ಕಾರ್ಯದರ್ಶಿ ಸೀತಾರಾಮ ಆಚಾರ್
ಕೋಶಾಧಿಕಾರಿ ಹರಿಪ್ರಸಾದ್ ಆಚಾರ್, ಜೊತೆ ಕೋಶಾಧಿಕಾರಿ ಚಂದ್ರಹಾಸ ಭಂಡಾರಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶ್ವಿನ್ ಕುಮಾರ್, ಸಂದೀಪ್ ಅಂಚನ್, ದಾಮೋದರ ಶೆಟ್ಟಿ.
ಸಾಂಸ್ಕೃತಿಕ ಕಾರ್ಯಕ್ರಮ ಸದಸ್ಯರಾಗಿ ಶರತ್ ಕುಮಾರ್, ಕೇಶವ ಕರ್ಕೇರ ಹಾಗೂ ಭ್ರಾಮರೀ ಮಹಿಳಾ ಸಂಘದ ಸದಸ್ಯರು ಆಯ್ಕೆಯಾಗಿದ್ದಾರೆ.

Kinnigoli-07091506

Comments

comments

Comments are closed.

Read previous post:
Punaroor-06091522
ಪುನರೂರು ಮೊಸರುಕುಡಿಕೆ

ಕಿನ್ನಿಗೋಳಿ : ಪುನರೂರು ನಂದಿ ಪ್ರೆಂಡ್ಸ್ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರು ಕುಡಿಕೆ ಭಾನುವಾರ ನಡೆಯಿತು. ಎಸ್.ಕೋಡಿಯಿಂದ ಪುನರೂರು ಶ್ರೀ ವಿಶ್ವನಾಥ ದೇವಳದ ವರೆಗೆ ವಿಜೃಂಭಣೆಯಿಂದ...

Close