ಜ್ಯೋತಿ ರಾಮಚಂದ್ರ ಆಯ್ಕೆ

ಮೂಲ್ಕಿ: ಹಳೆಯಂಗಡಿಯ ಮಹಿಳಾ ಮಂಡಲದ  2015-16ರ ಸಾಲಿನ ಅಧ್ಯಕ್ಷರಾಗಿ ಜ್ಯೋತಿ ರಾಮಚಂದ್ರ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು: ಉಪಾಧ್ಯಕ್ಷೆ ರೇಷ್ಮಾ ಆಶ್ರಫ್, ಕಾರ್ಯದರ್ಶಿ ಮಮತಾ ಎಂ ಪ್ರಭು, ಜೊತೆ ಕಾರ್ಯದರ್ಶಿ ಹಿತಾಕ್ಷಿ ಪೂಜಾರಿ, ಕೋಶಾಧಿಕಾರಿ ಸುಜಾತ ವಾಸುದೇವ, ಸಾಂಸ್ಕ್ರತಿಕ ಕಾರ್ಯದರ್ಶಿ ಚಂದ್ರಿಕಾ ಕೋಟ್ಯಾನ್.

Prakash Suvarna

Mulki-09091502

Comments

comments

Comments are closed.

Read previous post:
Mulki-09091501
ದಿವ್ಯ ಶ್ರೀ ಕೋಟ್ಯಾನ್ ಆಯ್ಕೆ

ಮೂಲ್ಕಿ: ಹಳೆಯಂಗಡಿಯ ಯುವತಿ ಮಂಡಲದ 2015-16 ರ ಸಾಲಿನ ಅಧ್ಯಕ್ಷರಾಗಿ  ದಿವ್ಯ ಶ್ರೀ ಕೋಟ್ಯಾನ್ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು: ಉಪಾಧ್ಯಕ್ಷೆ  ನಿಶಾ, ಕಾರ್ಯದರ್ಶಿ ರಶ್ಮಿ, ಜೊತೆ ಕಾರ್ಯದರ್ಶಿ ವಿದ್ಯಾ,...

Close