ದುರ್ಗಾಶಕ್ತಿ ಕೆಮ್ರಾಲ್ ಮಂಡಲ ಉದ್ಘಾಟನೆ

ಕಿನ್ನಿಗೋಳಿ: ದುರ್ಗಾಶಕ್ತಿ ಕೆಮ್ರಾಲ್ ಘಟಕವನ್ನು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೆನ್ ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸುವುದರ ಮೂಲಕ ಉದ್ಘಾಟಿಸಲಾಯಿತು. ಡಾ. ಶರತ್, ಜಯರಾಮ ಆಚಾರ್ಯ, ಧನಂಜಯ ಶೆಟ್ಟಿಗಾರ್, ವಿನೋದ್ ಕುಮಾರ್, ಗೀತಾ ಶೆಟ್ಟಿ, ರಾಜೇಶ್, ಅಮರ್ ಶೆಟ್ಟಿ, ರಾಜೇಶ್ ದಾಸ್ ಮತ್ತಿತರರು ಉಪಸ್ಥಿತರಿದ್ದರು. 90 ಮಂದಿ ರಕ್ತದಾನ ಮಾಡಿದರು.

Kinnigoli--11091501

Comments

comments

Comments are closed.

Read previous post:
Mulki-09091502
ಜ್ಯೋತಿ ರಾಮಚಂದ್ರ ಆಯ್ಕೆ

ಮೂಲ್ಕಿ: ಹಳೆಯಂಗಡಿಯ ಮಹಿಳಾ ಮಂಡಲದ  2015-16ರ ಸಾಲಿನ ಅಧ್ಯಕ್ಷರಾಗಿ ಜ್ಯೋತಿ ರಾಮಚಂದ್ರ ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು: ಉಪಾಧ್ಯಕ್ಷೆ ರೇಷ್ಮಾ ಆಶ್ರಫ್, ಕಾರ್ಯದರ್ಶಿ ಮಮತಾ ಎಂ ಪ್ರಭು, ಜೊತೆ ಕಾರ್ಯದರ್ಶಿ...

Close