ಚೆಕ್ ವಿತರಣೆ

ಕಿನ್ನಿಗೋಳಿ: ಬಳ್ಕುಂಜೆ ಶ್ರೀಧರ ಆಚಾರ್ಯ ಅವರಿಗೆ ಪ್ರಕೃತಿ ವಿಕೋಪದಡಿಯಲ್ಲಿ ಮಂಜೂರಾಗಿದ್ದ ರೂ 65,000ರೂ ಚೆಕ್‌ನ್ನು ಸಚಿವ ಕೆ. ಅಭಯಚಂದ್ರ ಜೈನ್ ವಿತರಿಸಿದರು. ಈ ಸಂದರ್ಭ ಮಯ್ಯದ್ದಿ, ಸುರೇಶ್ ಕೋಟ್ಯಾನ್, ನೇಮಿರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-14091506

Comments

comments

Comments are closed.

Read previous post:
Kinnigoli-14091505
ಬಿಲ್ಲವರ ಸಂಘ – ಗಂಗಾಧರ ಕೆ. ಆಯ್ಕೆ

ಕಿನ್ನಿಗೋಳಿ : ಕಲ್ಲಮುಂಡ್ಕೂರು ಬಿಲ್ಲವರ ಸಮಾಜ ಸೇವಾ ಸಂಘ (ರಿ) 2015-16ನೇ ಸಾಲಿನ ಅಧ್ಯಕ್ಷರಾಗಿ ಗಂಗಾಧರ ಕೆ. ಆಯ್ಕೆಯಾದರು. ಪದಾಧಿಕಾರಿಗಳು ಗೌರವಾಧ್ಯಕ್ಷ ಸದಾನಂದ ಪೂಜಾರಿ, ಕಾರ್ಯದರ್ಶಿ ಬಾಲಕೃಷ್ಣ ಆಂಚನ್,...

Close