ಬಿಲ್ಲವರ ಸಂಘ – ಗಂಗಾಧರ ಕೆ. ಆಯ್ಕೆ

ಕಿನ್ನಿಗೋಳಿ : ಕಲ್ಲಮುಂಡ್ಕೂರು ಬಿಲ್ಲವರ ಸಮಾಜ ಸೇವಾ ಸಂಘ (ರಿ) 2015-16ನೇ ಸಾಲಿನ ಅಧ್ಯಕ್ಷರಾಗಿ ಗಂಗಾಧರ ಕೆ. ಆಯ್ಕೆಯಾದರು.
ಪದಾಧಿಕಾರಿಗಳು
ಗೌರವಾಧ್ಯಕ್ಷ ಸದಾನಂದ ಪೂಜಾರಿ, ಕಾರ್ಯದರ್ಶಿ ಬಾಲಕೃಷ್ಣ ಆಂಚನ್, ಉಪಾಧ್ಯಕ್ಷರುಗಳಾಗಿ ರಮಾನಂದ ಸುವರ್ಣ ಕೊಪ್ಪಲ, ಜಯರಾಮ ಪೂಜಾರಿ ಮಿತ್ತುಂಜೆ, ಭೋಜ ಸುವರ್ಣ ನೆಕ್ಕರೆ, ಸುಕುಮಾರ್ ಸನಿಲ್ ಮುಡಾಯಿಬೆಟ್ಟು, ಕೋಶಾಧಿಕಾರಿ ಸುಂದರ ಪೂಜಾರಿ ಮೈಲೊಟ್ಟು, ಲೆಕ್ಕ ಪರಿಶೋಧಕ ಗೋಕುಲದಾಸ್, ಜೊತೆ ಕಾರ್ಯದರ್ಶಿ ಮೋಹನದಾಸ ದಾಸಂದಪದವು, ಉದಯ, ಗೌರವ ಸಲಹೆಗಾರರು ಜಾನು ಪೂಜಾರಿ, ಶಿವ ಪೂಜಾರಿ, ಮಹಾಬಲ ಪೂಜಾರಿ.
ಭಜನಾ ಮುಖ್ಯಸ್ಥರು : ವಾಸು ದೇವ ತಾರಂಗಡಿ, ಅರ್ಚಕರು-ದಿನೇಶ್ ಕುಮಾರ್ ಇಂದಿರ ನಗರ ಆಯ್ಕೆಯಾದರು.

Kinnigoli-14091505

Comments

comments

Comments are closed.

Read previous post:
Kinnigoli-14091504
ಶಾಲೆಗೆ ಉಚಿತ ತರಕಾರಿ ಕೊಡುಗೆ

ಕಿನ್ನಿಗೋಳಿ: ಕೆರೆಕಾಡು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯ ಅಕ್ಷರದಾಸೋಹಕ್ಕಾಗಿ ಒಂದು ವರ್ಷದ ಉಚಿತ ತರಕಾರಿಗಳನ್ನು ಮುಂಬಾಯಿ ಲಕ್ಷ್ಮಣ ಶೆಟ್ಟಿ ಉದಾರವಾಗಿ ನೀಡಿದರು. ಈ ಸಂದರ್ಭ ಪಡುಪಣಂಬೂರು...

Close