ಶಾಲೆಗೆ ಉಚಿತ ತರಕಾರಿ ಕೊಡುಗೆ

ಕಿನ್ನಿಗೋಳಿ: ಕೆರೆಕಾಡು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯ ಅಕ್ಷರದಾಸೋಹಕ್ಕಾಗಿ ಒಂದು ವರ್ಷದ ಉಚಿತ ತರಕಾರಿಗಳನ್ನು ಮುಂಬಾಯಿ ಲಕ್ಷ್ಮಣ ಶೆಟ್ಟಿ ಉದಾರವಾಗಿ ನೀಡಿದರು. ಈ ಸಂದರ್ಭ ಪಡುಪಣಂಬೂರು ಗ್ರಾ.ಪಂ ಅಧ್ಯಕ್ಷ ಮೋಹನದಾಸ ತೋಕೂರು, ಉಪಾಧ್ಯಕ್ಷೆ ಸುರೇಖ, ಮಾಜಿ ಅಧ್ಯಕ್ಷ ವಿನೋದ್ ಎಸ್ ಸಾಲಿಯಾನ್ ಬೆಳ್ಳಾಯಾರು, ಗುಂಡೇ ಗೌಡ, ಶಾಲಾ ಮುಖ್ಯ ಶಿಕ್ಷಕಿ ಭುವನೇಶ್ವರಿ, ಕೆರೆಕಾಡು ಗಣೇಶೋತ್ಸವ ಸಮಿತಿ ಅಧ್ಯಕ್ಷ ದಿವ್ಯೇಶ್ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-14091504

Comments

comments

Comments are closed.

Read previous post:
Kinnigoli-14091503
ಶಿಮಂತೂರು ಸೈಕಲ್ ವಿತರಣೆ

ಕಿನ್ನಿಗೋಳಿ: ಶಿಮಂತೂರು ಶಾರದ ಪ್ರೌಢ ಶಾಲೆಯ ಮಕ್ಕಳಿಗೆ ಸರಕಾರದ ಅನುದಾನದಿಂದ ಸೈಕಲ್ಲುಗಳನ್ನು ವಿತರಿಸಲಾಯಿತು. ಈ ಸಂದರ್ಭ ಜಿ.ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ, ಅತಿಕಾರಿ ಬೆಟ್ಟು ಗ್ರಾ. ಪಂ.ಅಧ್ಯಕ್ಷೆ...

Close