ಸನ್ನಡತೆಯ ಸುಗ್ರೀವ : ಶ್ರೀಧರ ಡಿ.ಎಸ್

ಕಿನ್ನಿಗೋಳಿ: ಶ್ರೀ ರಾಮನ ಸ್ನೇಹಿತನಾಗಿ, ಭಕ್ತನಾಗಿ ಆದರ್ಶ ಗುಣಗಳಿಂದ ತನ್ನ ಶ್ರೇಷ್ಠತೆ ಮೆರೆದ ಸುಗ್ರೀವ ಉತ್ತಮ ಗುಣ ಸಂಪನ್ನಗಳನ್ನು ಹೊಂದಿಕೊಂಡು ತನ್ನ ಹೆಚ್ಚುಗಾರಿಕೆ ಮೆರೆದಿದ್ದಾನೆ ಎಂದು ಹಿರಿಯ ಯಕ್ಷಗಾನ ಪ್ರಸಂಗಕರ್ತ ಅರ್ಥದಾರಿ ಶ್ರೀಧರ ಡಿ.ಎಸ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘದ ವತಿಯಿಂದ ನಡೆದ ಶ್ರೀ ರಾಮಾಯಣ ಕಥಾ ಮಾಲಿಕೆಯ 4ನೇ ಆವರ್ತದ ಪ್ರವಚನ ಕಾರ್ಯಕ್ರಮದಲ್ಲಿ ಸುಗ್ರೀವನ ಪಾತ್ರವನ್ನು ಮನಮುಟ್ಟುವಂತೆ ವರ್ಣಿಸಿದರು. ಶಾಲಾ ಮುಖ್ಯ ಶಿಕ್ಷಕಿ ಕೆ.ವನಮಾಲ, ಹಿರಿಯ ಶಿಕ್ಷಕ ವೈ ಗೋಪಾಲ ಶೆಟ್ಟಿ, ತಾರಾ ಉಪಸ್ಥಿತರಿದ್ದರು.

Kinnigoli-14091510

Comments

comments

Comments are closed.

Read previous post:
Kinnigoli-14091509
ಟಾಪರ್‌ಗಳನ್ನು ಸೃಷ್ಟಿಸದೆ ಸಾಧಕರನ್ನು ಸೃಷ್ಟಿಸಬೇಕು

ಕಿನ್ನಿಗೋಳಿ: ಮಾನವನ ಒಳದೃಷ್ಟಿ ಹಾಗೂ ಹೊರದೃಷ್ಟಿಯ ಚಿಂತನೆಗಳನ್ನು ಪರಿಪೂರ್ಣವಾಗಿ ಮೂಡಿಸುವ ಗುರುವೇ ಶ್ರೇಷ್ಟ. ಶಿಕ್ಷಕರು ಕೇವಲ ಟಾಪರ್‌ಗಳನ್ನು ಸೃಷ್ಟಿಸದೆ ಸಾಧಕರನ್ನು ಸೃಷ್ಟಿಸಲು ಪಣತೊಡಬೇಕು. ಎಂದು ದ.ಕ ಸಂಸದ ನಳಿನ್...

Close