ಕೆಮ್ರಾಲ್ ಶ್ರಮದಾನ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ, ಪಕ್ಷಿಕೆರೆ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಹಿಂದೂ ಜಾಗರಣ ವೇದಿಕೆ ಕೆಮ್ರಾಲ್ ಮಂಡಲ ಹಾಗೂ ಪರಿಸರದ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಕ್ಷಿಕೆರೆ- ಪಂಜ ರಸ್ತೆಯಲ್ಲಿ ಶ್ರಮದಾನ ಮಾಡಲಾಯಿತು. ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ ಅಂಚನ್, ಗಣೇಶೋತ್ಸವ ಸಮಿತಿಯ ಜಯರಾಮ ಆಚಾರ್ಯ, ಧನಂಜಯ ಶೆಟ್ಟಿಗಾರ್, ಹಿಂದು ಜಾಗರಣ ವೇದಿಕೆಯ ರಾಜೇಶ್ ಹೊಸಕಾಡು, ದಿನೇಶ್ ಹರಿಪಾದೆ ಮತ್ತಿತರರು ಉಪಸ್ಥಿತರಿದ್ದರು.

Kinnigoli-14091501

Comments

comments

Comments are closed.

Read previous post:
Kinnigoli--11091501
ದುರ್ಗಾಶಕ್ತಿ ಕೆಮ್ರಾಲ್ ಮಂಡಲ ಉದ್ಘಾಟನೆ

ಕಿನ್ನಿಗೋಳಿ: ದುರ್ಗಾಶಕ್ತಿ ಕೆಮ್ರಾಲ್ ಘಟಕವನ್ನು ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೆನ್ ಲಾಕ್ ಆಸ್ಪತ್ರೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ನಡೆಸುವುದರ ಮೂಲಕ ಉದ್ಘಾಟಿಸಲಾಯಿತು. ಡಾ. ಶರತ್, ಜಯರಾಮ ಆಚಾರ್ಯ,...

Close