ಹೊಸಕಾಡು ಪರಿಸರದಲ್ಲಿ ಶ್ರಮದಾನ

ಕಿನ್ನಿಗೋಳಿ : ಹೊಸಕಾಡು ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಹಿಂದು ಜಾಗರಣ ವೇದಿಕೆ ಹೊಸಕಾಡು ಘಟಕದ ವತಿಯಿಂದ ಪಕ್ಷಿಕೆರೆ ಹೊಸಕಾಡು ಪರಿಸರದಲ್ಲಿ ಶ್ರಮದಾನದ ಮೂಲಕ ರಸ್ತೆ ಬದಿ ಬೆಳೆದಿರುವ ಕಳೆಗಿಡಗಂಟಿಗಳನ್ನು ತಗೆದು ಸ್ವಚ್ಚಗೊಳಿಸಿದರು.

Kinnigoli-15091502

Comments

comments

Comments are closed.

Read previous post:
Kinnigoli-15091501
ಜನ್‌ಧನ್, ಜೀವನ್ ವಿಮಾ ಯೋಜನೆ

ಕಿನ್ನಿಗೋಳಿ: ಕೇಂದ್ರ ಸರಕಾರದದಿಂದ ದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗದ ಜನರಿಗೆ ಸಹಾಯ ನೀಡುವ ಸದುದ್ದೇಶದಿಂದ ಅಟಲ್ ಪಿಂಚಣಿ, ಜನ್‌ಧನ್, ಜೀವನ್ ವಿಮಾ ಯೋಜನೆಯಂತಹ ಹಲವಾರು ಜನಪರ ಯೋಜನೆಗಳನ್ನು...

Close