ಪ್ರಾಥಿಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಸರಕಾರಿ ಶಾಲೆ ಕೆಂಚನಕೆರೆ- ಕಿಲ್ಪಾಡಿ ಜನರಲ್ ಶಾಲೆ ಕಿಲ್ಪಾಡಿ ಆಶ್ರಯದಲ್ಲಿ ಮುಲ್ಕಿ ಕ್ಲಸ್ಟರ್ ಮಟ್ಟದ ಪ್ರಾಥಿಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸೋಮವಾರ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಉದ್ಘಾಟಿಸಿದರು. ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾ. ಪಂ. ಸದಸ್ಯೆ ವನಿತಾ ಅಮೀನ್, ಕ್ಲಸ್ಟರ್ ಸಿಆರ್‌ಪಿ. ರಾಮದಾಸ, ಗ್ರಾ. ಪಂ. ಸದಸ್ಯರಾದ ಶಾಂತಾ, ಮೂಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ನಾಗರಾಜ, ಯಶೋದಾ, ಸಾವಿತ್ರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ, ಸುಲೋಚನಾ, ಶಾಲಾ ಮುಖ್ಯ ಶಿಕ್ಷಕಿಯರಾದ ಅನಿತಾ, ವಿನುತಾ, ಸಹಶಿಕ್ಷಕಿಯಾರಾದ ಸುಮನ, ಶಾಲೆಟ್ , ಜಯರಾಮ್ ಉಪಸ್ಥಿತರಿದ್ದರು.

Kinnigoli-15091504

Comments

comments

Comments are closed.

Read previous post:
Kinnigoli-15091503
ಕಟೀಲು ಶತಮಾನೋತ್ಸವ ಭವನಕ್ಕೆ ಶಿಲನ್ಯಾಸ

ಕಿನ್ನಿಗೋಳಿ: ಕನ್ನಡ ಮಾಧ್ಯಮದ ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಕಟೀಲು ದೇವಳದ ಸಮೂಹ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುಗತಿ ಕಂಡುಬರುತ್ತಿದೆ....

Close