ಮಕ್ಕಳಿಗೆ ಹಣ್ಣು ಹಂಪಲು ವಿತರಣೆ

ಮೂಲ್ಕಿ: ವಿಮಾ ಸಪ್ತಾಹದ ಅಂಗವಾಗಿ ಜೀವ ವಿಮಾ ನಿಗಮದ ಮೂಲ್ಕಿ ಶಾಖೆ ವತಿಯಿಂದ ಗುರುಪುರ ಕೈಕಂಬದ ಜೀವದಾನ ಸಂಸ್ಥೆಯ ಅನಾರೋಗ್ಯ ಪೀಡಿತ 75 ಅನಾಥ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಲಾಯಿತು.  ಈ ಸಂದರ್ಭ ಮೂಲ್ಕಿ ಶಾಖೆ  ಹಿರಿಯ ಶಾಖಾಧಿಕಾರಿಗಳಾದ ಇ.ಬಿ.ಲೋಬೋ, ಬಿ.ವಿಶ್ವನಾಥ್, ಮೂಲ್ಕಿ ವಿಮಾ ಪ್ರತಿನಿಧಿ  ಸಂಘಟನೆಯ ಗೌರವಾಧ್ಯಕ್ಷ ಹಾಗೂ ಚೆಯರ್‌ಮ್ಯಾನ್ ಕ್ಲಬ್ ಪ್ರತಿನಿಧಿ ಜೆರಾಲ್ಡ್ ಕ್ರಾಸ್ತಾ, ಅಭಿವೃದ್ಧಿ ಅಧಿಕಾರಿ ಪೂರ್ಣೇಶ್ ಹಾಗೂ ಸ್ಥಳೀಯ ಉದ್ಯಮಿ ಫೆಲಿಕ್ಸ್ ಕ್ರಾಸ್ತಾ ಹಾಗೂ ಜೀವದಾನ ಸಂಸ್ಥೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Kinnigoli-16091502

Comments

comments

Comments are closed.

Read previous post:
Kinnigoli-15091505
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಉದ್ಘಾಟನೆ

ಕಟೀಲು: ಆಶಕ್ತ ಕಲಾವಿದರ ನೆರವಿಗೆ ಯಕ್ಷಗಾನ ಕಲಾವಿದನಿಂದಲೇ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ರೂಪು ಗೊಂಡಿರುವುದು ಶ್ಲಾಘನೀಯ , ಇದು ಪಟ್ಲ ಹಾಗೂ ಅವರ ಅಭಿಮಾನಿಗಳ ಸಾಧನೆ...

Close