ಕಿನ್ನಿಗೋಳಿ : ಸೈಕಲ್ ವಿತರಣೆ

ಕಿನ್ನಿಗೋಳಿ: ಸರಕಾರದ ಅನುದಾನದಿಂದ ನೀಡಲ್ಪಡುವ ಉಚಿತ ಸೈಕಲ್ಲುಗಳನ್ನು ಗುತ್ತಕಾಡು ಸರಕಾರಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸಚಿವ ಕೆ. ಅಭಯಚಂದ್ರ ಜೈನ್ ವಿತರಿಸಿದರು. ಕಿನ್ನಿಗೋಳಿ ಗ್ರಾ. ಪಂ. ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಟಿ.ಎಚ್. ಮಯ್ಯದ್ದಿ , ವಾಣಿ, ಸುನೀತಾ, ಕಿನ್ನಿಗೋಳಿ ಇನ್ನರ್ ವೀಲ್ ಸಂಸ್ಥೆಯ ಶಾಲೆಟ್ ಪಿಂಟೊ, ಪ್ರೀತಿ ಶೆಟ್ಟಿ , ಸಿಆರ್‌ಪಿ ಜಗದೀಶ ನಾವಡ, ಇಲಾಖೆಯ ರಘುನಾಥ್, ಎಪಿಎಂಸಿ ಸದಸ್ಯ ಪ್ರಮೋದ್ ಕುಮಾರ್, ಸುಕುಮಾರ್‌ಶೆಟ್ಟಿ , ಬಾಲಕೃಷ್ಣ , ಮುಖ್ಯ ಶಿಕ್ಷಕಿ ರೀಟಾ ಡೇಸಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ನಾರಾಯಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-18091502

Comments

comments

Comments are closed.

Read previous post:
Kinnigoli-18091501
ಶಿಕ್ಷಕರ ದಿನಾಚರಣೆ ಕಟೀಲು ಕಾಲೇಜು

ಕಿನ್ನಿಗೋಳಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶ್ರೀ ದುರ್ಗಾ ಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಂದ ಗುರುನಮನ ನೆರವೇರಿತು. ಸರ್ವೇಶ್ವರಿ ಗುರುವಂದನಾ ಕಾರ್ಯಕ್ರಮ ನೆರವೇರಿಸಿದರು. ಕಾಲೇಜು ಪ್ರಿನ್ಸಿಪಾಲ್ ಪ್ರೊ....

Close