ಶಿಕ್ಷಕರ ದಿನಾಚರಣೆ ಕಟೀಲು ಕಾಲೇಜು

ಕಿನ್ನಿಗೋಳಿ: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಶ್ರೀ ದುರ್ಗಾ ಪರಮೇಶ್ವರೀ ದೇವಳ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಿಂದ ಗುರುನಮನ ನೆರವೇರಿತು. ಸರ್ವೇಶ್ವರಿ ಗುರುವಂದನಾ ಕಾರ್ಯಕ್ರಮ ನೆರವೇರಿಸಿದರು. ಕಾಲೇಜು ಪ್ರಿನ್ಸಿಪಾಲ್ ಪ್ರೊ. ಜಯರಾಮ ಪೂಂಜರವರು ಪ್ರಾಸ್ತಾವಿಕ ಮಾತನಾಡಿದರು. ವಿಧ್ಯಾರ್ಥಿ ನಾಯಕ ಶ್ರೀಕರ ಆಸ್ರಣ್ಣ ಹೂಗುಚ್ಚ ನೀಡಿ ಸ್ವಾಗತಿಸಿದರು. ಶ್ರೀಕರ ಆಸ್ರಣ್ಣ ವಂದಿಸಿದರು. ಅಂಕಿತ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Kinnigoli-18091501

Comments

comments

Comments are closed.

Read previous post:
Mulki-17091501
ಸ್ವಾವಲಂಭಿ ಬದುಕಿನ ಜೊತೆಗೆ ಉತ್ತಮ ಆರೋಗ್ಯ

ಮೂಲ್ಕಿ: ನಮ್ಮ ಪರಿಸರದ ಬಗ್ಗೆ ನಾವು ಕಾಳಜಿ ವಹಿಸಿದರೆ ಮಾತ್ರ ಆರೋಗ್ಯವಂತರಾಗಿ ಬಾಳಬಹುದು. ನಿತ್ಯ ಪರಿಸರದ ಬಗ್ಗೆ ಗಮನ ಹರಿಸುವುದರೊಂದಿಗೆ ಫಲವಸ್ತುಗಳ ಗಿಡಗಳು ಔಷದೀಯಗಿಡಗಳನ್ನು ಆವರಣದಲ್ಲಿ ಬೆಳೆಸುವ...

Close