ಕಾರ್ಪೋರೇಶನ್ ಬ್ಯಾಂಕ್ ಶಾಖೆ ಉದ್ಘಾಟನೆ

ಮೂಲ್ಕಿ: ಕಾರ್ಪೋರೇಶನ್ ಬ್ಯಾಂಕ್ ಮೂಲ್ಕಿ ಶಾಖೆಯು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಹತ್ತಿರದ ನಾಗರಾಜ್ ಟವರ‍್ಸ್ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು.
ಕಾರ್ಪೋರೇಶನ್ ಬ್ಯಾಂಕ್ ಮಂಗಳೂರು ವಲಯದ ಡಿಜಿಎಂ ಎಂ.ಬಿ.ಗಣೇಶ್ ಶಾಖೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಮಂಗಳೂರು ವಲಯದ ಎಜಿಎಂ ಎಸ್.ಎಲ್.ಗಣಪತಿ, ಮೂಲ್ಕಿ ಶಾಖಾ ಪ್ರಭಂದಕ ಈಶ್ವರ ನಾಯ್ಕ, ಹಿರಿಯ ಗ್ರಾಹಕ ಡಾ. ಸುರೇಶ್ ಅರಾಹ್ನ, ವಿ.ವಿನೋದ್ ಕಾಮತ್, ಎಣ, ನಾಗರಾಜ್, ಏಕನಾಥ ಶೆಣೈ, ಉದಯ ಶೆಟ್ಟಿ. ಸಿಬ್ಬಂದಿಗಳಾದ ಶ್ರೀನಿವಾಸ ಪ್ರಭು, ದೇವದಾಸ್ ನಾಯ್ಕ್, ಚಂದ್ರಶೇಖರ, ಶಿವಪ್ರಸಾದ್ಮ ಪೂರ್ಣಿಮಾ, ಪದ್ಮಾವತಿ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Mulki-19091501

Comments

comments

Comments are closed.

Read previous post:
Kinnigoli-18091505
ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ

ಕಿನ್ನಿಗೋಳಿ: ಸಾರ್ವಜನಿಕ ಶ್ರೀ ಗಣೇಶೋತ್ಸವ     41 ನೇ ವರ್ಷದ ಕಿನ್ನಿಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವಿಗ್ರಹ            ...

Close