ಬೆಹರಿನ್‌ನಲ್ಲಿ ಯಕ್ಷೆತ್ಸವ 2015

ಮೂಲ್ಕಿ: ಬೆಹರಿನ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ಸಂಘಟಕ ಮತ್ತು ಸಮಾಜ ಸೇವಕ ಪಿ. ಕಿಶನ್ ಹೆಗ್ಡೆ ಬೈಲೂರು ಇವರನ್ನು ಬೆಹರಿನ್‌ನಲ್ಲಿ ನಡೆದ ಯಕ್ಷೆತ್ಸವ 2015 ನಡೆದ ಕಾರ‍್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ರಾಜೇಶ್ ಶೆಟ್ಟಿಯವರು ಗೌರವಿಸಿದರು. ಕಾರ‍್ಯಕ್ರಮದಲ್ಲಿ ಭಾರತೀಯ ರಾಯಬಾರಿ ಕಛೇರಿಯ ಬಿ.ಎಸ್.ಬಿಸ್ಟ್, ಸೌದಿ ಅರೇಬಿಯಾದ ಮಂಗಳೂರು ಅಸೋಸಿಯೇಶನ್ ಮಾಜಿ ಅಧ್ಯಕ್ಷ ರವಿ ಕರ್ಕೇರ, ಅಧ್ಯಕ್ಷ ನರೇಂದ್ರ ಶೆಟ್ಟಿ, ಬೆಹರಿನ್ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಆಸ್ಟೀನ್ ಸಂತೋಷ್ ಹಳೆಯಂಗಡಿ, ಹಿರಿಯ ಕನ್ನಡಿಗ ಆರ್.ವಿ.ಹೆಗ್ಡೆ ರವರು ಉಪಸ್ಥಿತರಿದ್ದರು ಯಕ್ಷೆತ್ಸವ ಕಾರ‍್ಯಕ್ರಮ ಬೆಹರಿನ್‌ರ ಕಮ್ಯೂನಿಟಿ ಹೌಸ್‌ನಲ್ಲಿ ಜರಗಿ ಸಾವಿರಕ್ಕೂ ಅಧಿಕ ಪ್ರೇಕ್ಷಕರು ಭಾಗವಹಿಸಿದರು.

Mulki-23091501

Comments

comments

Comments are closed.

Read previous post:
Mulki-19091501
ಕಾರ್ಪೋರೇಶನ್ ಬ್ಯಾಂಕ್ ಶಾಖೆ ಉದ್ಘಾಟನೆ

ಮೂಲ್ಕಿ: ಕಾರ್ಪೋರೇಶನ್ ಬ್ಯಾಂಕ್ ಮೂಲ್ಕಿ ಶಾಖೆಯು ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಹತ್ತಿರದ ನಾಗರಾಜ್ ಟವರ‍್ಸ್ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಂಡಿತು. ಕಾರ್ಪೋರೇಶನ್ ಬ್ಯಾಂಕ್ ಮಂಗಳೂರು ವಲಯದ...

Close