ಐಕಳ ಎಂ.ಕಾಂ.ಶೇ.100 ಫಲಿತಾಂಶ:

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜಿನ ನಾಲ್ಕನೆ ಸೆಮಿಸ್ಟರ್ ಮತ್ತು ಎರಡನೆ ಸೆಮಿಸ್ಟರ್ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿ. ವಿ. ನಡೆಸಿದ ಪರೀಕ್ಷೆಯಲ್ಲಿ ಪಾಸಾಗಿದ್ದು ಶೇ. 100 ಫಲಿತಾಂಶ ಗಳಿಸಿರುತ್ತಾರೆ. ನಾಲ್ಕನೆಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ 30 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ದರ್ಜೆಯಲ್ಲಿ 12 ಮತ್ತು ಪ್ರಥಮ ದರ್ಜೆಯಲ್ಲಿ 18 ವಿದ್ಯಾರ್ಥಿಗಳು ಹಾಗೂ ಎರಡನೆಯ ಸೆಮಿಸ್ಟರ್ ಪರೀಕ್ಷೆಗೆ ಹಾಜರಾದ 33 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ದರ್ಜೆಯಲ್ಲಿ 20 ಹಾಗೂ ಪ್ರಥಮ ದರ್ಜೆಯಲ್ಲಿ 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Comments

comments

Comments are closed.

Read previous post:
Mulki-23091503
ಮೂಲ್ಕಿ ಸಂಸ್ಮರ ಕಾರ್ಯಕ್ರಮ

ಮೂಲ್ಕಿ: ವೈದ್ಯರಾಗಿ ಸಮಾಜ ಸೇವಕರಾಗಿ ಸ್ವಾರ್ಥ ರಹಿತ ಸೇವೆ ಮಾಡಿ ಸಮಾಜದ ದೀನ ವರ್ಗದ ಅಭ್ಯುದಯಕ್ಕೆ ಶ್ರಮಿಸಿದ ಡಾ.ಕೆ.ಬಾಬು ಶೆಟ್ಟಿಯವರ ಬಗ್ಗೆ ಮುಂದಿನ ತಲೆಮಾರು ತಿಳಿದುಕೊಳ್ಳುವಂತೆ ಅವರ...

Close