ರಾಜರತ್ನಪುರ – ಧಾರ್ಮಿಕ ಸಭೆ

ಕಿನ್ನಿಗೋಳಿ : ಭಾರತದ ಯುವ ಜನತೆ ಪ್ರಾಚೀನ ಕಲೆ ಸಂಸ್ಕ್ರತಿ ಮರೆತು ಹೋಗುತ್ತಿದ್ದು ಸಮಾಜದ ಹಿರಿಯರು ಧಾರ್ಮಿಕ ಚಿಂತಕರು ಯುವ ಜನರಲ್ಲಿ ಸಂಸ್ಕಾರಭರಿತ ಜೀವನ ಶೈಲಿಯನ್ನು ತಿಳಿಹೇಳಬೇಕಾಗಿದೆ. ಎಂದು ಹಿರಿಯ ಸಾಹಿತಿ ಉಮೇಶ್ ರಾವ್ ಎಕ್ಕಾರು ಹೇಳಿದರು.
ಕಿನ್ನಿಗೋಳಿಯ ರಾಜರತ್ನಪುರ ಬಾಲಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ , ಕೊಡೆತ್ತೂರು ದೇವಸ್ಯ ಮಠದ ವೇದವ್ಯಾಸ ಉಡುಪ, ಮೆನ್ನಬೆಟ್ಟು ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಎಸ್., ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ಮಂಡಲ ಅಧ್ಯಕ್ಷೆ ಹೇಮಾ ಆಚಾರ್ಯ, ರಾಜರತ್ನಪುರ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನ್ಸಂಟ್ ರೊಡ್ರಿಗಸ್, ಕೇಶವ ಕರ್ಕೇರಾ, ರೇವತಿ ಪುರುಷೋತ್ತಮ, ಅನುಷಾ ಕರ್ಕೇರಾ ಮತ್ತಿತರರು ಉಪಸ್ಥಿತರಿದ್ದರು.

Kinnigoli-24091501

Comments

comments

Comments are closed.

Read previous post:
Mulki-23091507
ಮೂಲ್ಕಿ: ಪರಿಸರದಲ್ಲಿ ನಡೆದ ಗಣೇಶೋತ್ಸವ

ಮೂಲ್ಕಿ:  ಪರಿಸರದಲ್ಲಿ ನಡೆದ ಗಣೇಶೋತ್ಸವ  ಮೂಲ್ಕಿ ಬಪ್ಪನಾಡು ದೇವಸ್ಥಾನದ ಬಳಿ ಪ್ರತಿಷ್ಠಿತ ಸಾರ್ವಜನಿಕ ಗಣೇಶ.  ಮೂಲ್ಕಿ ಕೋಟೆಕೇರಿ ಶ್ರೀ ವೀರಮಾರುತಿ ದೇವಸ್ಥಾನದ ಗಣೇಶ.  ಮೂಲ್ಕಿ ಶ್ರೀ ವೆಂಕಟರಮಣ...

Close