ಮೂಲ್ಕಿ: ಪರಿಸರದಲ್ಲಿ ನಡೆದ ಗಣೇಶೋತ್ಸವ

ಮೂಲ್ಕಿ:  ಪರಿಸರದಲ್ಲಿ ನಡೆದ ಗಣೇಶೋತ್ಸವ 

Mulki-23091509

ಮೂಲ್ಕಿ ಬಪ್ಪನಾಡು ದೇವಸ್ಥಾನದ ಬಳಿ ಪ್ರತಿಷ್ಠಿತ ಸಾರ್ವಜನಿಕ ಗಣೇಶ. 

Mulki-23091508ಮೂಲ್ಕಿ ಕೋಟೆಕೇರಿ ಶ್ರೀ ವೀರಮಾರುತಿ ದೇವಸ್ಥಾನದ ಗಣೇಶ. 

Mulki-23091507

ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಗಣೇಶ.

Mulki-23091506

ಮೂಲ್ಕಿ ಗೇರುಕಟ್ಟೆ ಒಂಬತ್ತು ಮಾಗಣೆ ಶಿವ ಸಮಾಜ ಮಂದಿರದಲ್ಲಿ ಪ್ರತಿಷ್ಠಿತ ಗಣೇಶ. 

Mulki-23091510
ಮೂಲ್ಕಿ ಕೆ ಎಸ್ ರಾವ್ ನಗರದ ಆದರ್ಶ ಯುವಕ ವೃಂದದಿಂದ ಪ್ರತಿಷ್ಠಿತ ಗಣೇಶ. 

Mulki-23091505
ಮೂಲ್ಕಿ ಕೆ ಎಸ್ ರಾವ್ ನಗರ ನಾಗ ಬನ ಗಜಾನನ ಯುವಕ ವೃಂದದಿಂದ ಪ್ರತಿಷ್ಠಿತ ಗಣೇಶ. 

Mulki-23091504

ಮೂಲ್ಕಿ ಕೆ.ಎಸ್.ರಾವ್ ನಗರದ ಅಯ್ಯಪ್ಪ ಸ್ವಾಮಿ ಯುವಕ ವೃಂದ ಪ್ರತಿಷ್ಠಿತ ಗಣೇಶ. 

Comments

comments

Comments are closed.

Read previous post:
ಐಕಳ ಎಂ.ಕಾಂ.ಶೇ.100 ಫಲಿತಾಂಶ:

ಕಿನ್ನಿಗೋಳಿ: ಐಕಳ ಪೊಂಪೈ ಕಾಲೇಜಿನ ನಾಲ್ಕನೆ ಸೆಮಿಸ್ಟರ್ ಮತ್ತು ಎರಡನೆ ಸೆಮಿಸ್ಟರ್ ಎಂ.ಕಾಂ ವಿಭಾಗದ ವಿದ್ಯಾರ್ಥಿಗಳು ಮಂಗಳೂರು ವಿ. ವಿ. ನಡೆಸಿದ ಪರೀಕ್ಷೆಯಲ್ಲಿ ಪಾಸಾಗಿದ್ದು ಶೇ. 100 ಫಲಿತಾಂಶ...

Close