ಕಾಂಕ್ರೀಟ್ ರಸ್ತೆ-ಗುದ್ದಲಿ ಪೂಜೆ

ಮೂಲ್ಕಿ: ಅತಿಕಾರಿ ಬೆಟ್ಟು ಗ್ರಾಮದ ದೆಪ್ಪುಣಿ ಗುತ್ತು ರಸ್ತೆಯನ್ನು ಪಿಡಬ್ಲುಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿಧಿಯ ಆಶ್ರಯದಲ್ಲಿ ರೂ 10ಲಕ್ಷ ವೆಚ್ಚದಲ್ಲಿ 185 ಮೀಟರ್ ಕಾಂಕ್ರೀಟ್ ರಸ್ತೆಯನ್ನು ಯುವಜನಸೇವೆ ಮತ್ತು ಮೀನುಗಾರಿಕಾ ಸಚಿವರು ಗುದ್ದಲಿ ಪೂಜೆ ನಡೆಸಿದರು.
ಅತಿಕಾರಿ ಬೆಟ್ಟು ಗ್ರಾಮ ಪಂ.ಅಧ್ಯಕ್ಷೆ ಶಾರದಾ ವಸಂತ್, ಉಪಾಧ್ಯಕ್ಷ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು,ಪಿಡಿಯೋ ಯೋಗೀಶ್ ನಾನಿಲ್, ಗುತ್ತಿನಾರ್ ಜಯರಾಮ ಶೆಟ್ಟಿ,ಮೆಸ್ಕಾಂ ಸಲಹಾ ಮಂಡಳಿ ಸದಸ್ಯ ಧನಂಜಯ ಮಟ್ಟು, ಅತಿಕಾರಿಬೆಟ್ಟು ಗ್ರಾಮಪಂ ಸದಸ್ಯರಾದ ದಯಾನಂದ ಮಟ್ಟು,ಮನೋಹರ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Bhagyavan Sanil

Mulki-30091502

Comments

comments

Comments are closed.

Read previous post:
Mulki-30091501
ರೋಟರಿ ಸಮುದಾಯ ದಳ ಪದಗ್ರಹಣ

ಮೂಲ್ಕಿ: ಗ್ರಾಮೀಣ ಪ್ರದೇಶದ ಯುವ ಸಮಾಜವನ್ನು ಸಂಘಟಿಸಿ ಸೇವಾ ಮನೋಭಾವನೆಯ ಸಹಿತ ಸಹಾಯ ಸಹಕಾರ ನೀಡಲು ರೋಟರಿಯು ಸಮುದಾಯದಳವನ್ನು ರೂಪುಗೊಳಿಸಿದೆ ಎಂದು ರೋಟರಿ ಜಿಲ್ಲೆ 3180 ಇದರ...

Close