ಮುಲ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಸರಕಾರಿ ಶಾಲೆ ಕೆಂಚನಕೆರೆ- ಕಿಲ್ಪಾಡಿ ಜನರಲ್ ಶಾಲೆ ಕಿಲ್ಪಾಡಿ ಆಶ್ರಯದಲ್ಲಿ ಮುಲ್ಕಿ ಕ್ಲಸ್ಟರ್ ಮಟ್ಟದ ಪ್ರಾಥಿಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸೋಮವಾರ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ಉದ್ಘಾಟಿಸಿದರು. ಕಿಲ್ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್ ರಾವ್ ಅಧ್ಯಕ್ಷತೆ ವಹಿಸಿದ್ದರು. ತಾ. ಪಂ. ಸದಸ್ಯೆ ವನಿತಾ ಅಮೀನ್, ಕ್ಲಸ್ಟರ್ ಸಿಆರ್‌ಪಿ. ರಾಮದಾಸ, ಗ್ರಾ. ಪಂ. ಸದಸ್ಯರಾದ ಶಾಂತಾ, ಮೂಲ್ಕಿ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ದೇವಪ್ರಸಾದ್ ಪುನರೂರು, ನಾಗರಾಜ, ಯಶೋದಾ, ಸಾವಿತ್ರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುನೀತಾ, ಸುಲೋಚನಾ, ಶಾಲಾ ಮುಖ್ಯ ಶಿಕ್ಷಕಿಯರಾದ ಅನಿತಾ, ವಿನುತಾ, ಸಹಶಿಕ್ಷಕಿಯಾರಾದ ಸುಮನ, ಶಾಲೆಟ್ , ಜಯರಾಮ್ ಉಪಸ್ಥಿತರಿದ್ದರು.

Kinnigoli-02101504

Comments

comments

Comments are closed.

Read previous post:
Kinnigoli-02101502
ತೋಕೂರು ಐ.ಟಿ.ಐ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಶಿಕ್ಷಕರು ಸಿದ್ದತೆ, ಆದರ್ಶ, ಮಾನವೀಯತೆ, ಸೃಜನಶೀಲ ಮತ್ತು ಹಾಸ್ಯ ಇಂತಹ ಪಂಚ ಗುಣಗಳನ್ನು ಹೊಂದಿದವರಾಗಬೇಕು ಪಂಜಿನಡ್ಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಸಂತ ಕುಮಾರ್ ಮುಲ್ಕಿ ಹೇಳಿದರು....

Close