ಸರಕಾರದ ಯೋಜನೆ ಜನಸಾಮಾನ್ಯರಿಗೆ ತಲುಪಬೇಕು

ಕಿನ್ನಿಗೋಳಿ: ಪಂಜ ಕೊಕುಡೆ ಶ್ರೀ ಹರಿಪಾಸ ಜಾರಂತಾಯ ಯುವಕ ಮಂಡಲ(ರಿ) ಹಾಊ ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲ ಇದರ ಆಶ್ರಯದಲ್ಲಿ ಮೊಸರುಕುಡಿಕೆಯ ಸುವರ್ಣ ಮಹೋತ್ಸವವು ಗುರುವಾರ ನಡೆಯಿತು.
ಮೂಲ್ಕಿ ಸೀಬೆ ಎಂ. ದುಗ್ಗಣ್ಣ ಸಾವಂತ ಅರಸರು ಅಧ್ಯಕ್ಷತೆ ವಹಿಸಿದರು.
ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಅರ್ಚಕ ಗಣಪತಿ ಉಡುಪ ದೀಪ ಬೆಳಗಿಸಿದರು.
ಈ ಸಂದರ್ಭ ಅತ್ತೂರುಬೈಲು ಶ್ರೀ ಮಹಾಗಣಪತಿ ಮಂದಿರದ ಅರ್ಚಕ ಗಣಪತಿ ಉಡುಪ ಮತ್ತು ಕೊಕುಡೆ ನಿವೃತ್ತ ಶಿಕ್ಷಕಿ ಸುಲೋಚನ ಟೀಚರ್ ಇವರನ್ನು ಸನ್ಮಾನಿಸಲಾಯಿತು.
ಸಂತ ಅಲೋಶಿಯಸ್ ಕಾಲೇಜಿನ ಉಪನ್ಯಾಸಕ ಡಾ. ಗಣೇಶ್ ಅಮೀನ್ ಸಂಕಮಾರ್, ದ.ಕ.ಸಂಸದ ನಳೀನ್ ಕುಮಾರ್ ಕಟೀಲು, ಕ್ರೀಡಾ ಹಾಗೂ ಮೀನುಗಾರಿಕಾ ಸವಿಚ ಅಭಯಚಂದ್ರ ಜೈನ್, ಶ್ರೀ ಹರಿಪಾದ ಜಾರಂದಾಯ ದೈವಸ್ಥಾನ ಆಡಳಿತ ಮೊಕ್ತೇಸರ ಗುತ್ತಿನಾರ್ ಭೋಜ ಶೆಟ್ಟಿ, ವಿಶ್ವನಾಥ ಶೆಟ್ಟಿ ಪಂಜದಗುತ್ತು, ಶಂಭು ಮುಕ್ಕಲ್ದಿ ಅತ್ತೂರು ಭಂಡಾರ ಮನೆ, ಚರಣ್ ಶೆಟ್ಟಿ ಉದ್ಯಮಿ, ಗಣೇಶ್ ಶೆಟ್ಟಿ ಐಕಳ, ವಾಮನ ಪೂಜಾರಿ ಉದ್ಯಮಿ ಮುಂಬೈ, ಜಿ.ಪಂ.ಹಿ.ಪ್ರಾ.ಶಾಲಾ ಮುಖ್ಯೋಪಾಧ್ಯಾಯ ಭುಜಂಗ ಪೂಜಾರಿ, ಕೆಮ್ರಾಲ್ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಂಧ್ಯಾ ಎನ್. ಹೆಗ್ಡೆ, ಕೆಮ್ರಾಲ್ ಸರಕಾರಿ ಆಸ್ಪತ್ರೆ ವೈದ್ಯ ಡಾ. ಭಾಸ್ಕರ್ ಎಸ್ ಕೋಟ್ಯಾನ್, ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ನಾಗೇಶ್ ಬೊಳ್ಳೂರು, ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ ಗೌರವಾಧ್ಯಕ್ಷ ವಾಸುದೇವ ಭಟ್ ಪಂಜ, ಶ್ರೀ ಹರಿಪಾದ ಜಾರಂತಾಯ ಯುವಕ ಮಂಡಲ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲಿ ಗೌರವಾಧ್ಯಕ್ಷೆ ವೀಣಾ ಭಟ್, ಶ್ರೀ ಹರಿಪಾದ ಜಾರಂತಾಯ ಮಹಿಳಾ ಮಂಡಲಿ ಅಧ್ಯಕ್ಷೆ ಲೋಲಾಕ್ಷಿ ಕಾಪಿಕಾಡು ಮತ್ತಿತರರು ಉಪಸ್ಥಿತರಿದ್ದರು.
ಪ್ರಕಾಶ್ ಶೆಟ್ಟೆ ನಲ್ಯಗುತ್ತು ಸ್ವಾಗತಿಸಿದರು, ಸರಿತಾ ಆರ್ ಶೆಟ್ಟಿ ವರದಿ ವಾಚಿಸಿದರು.

Kinnigoli-02101505

Comments

comments

Comments are closed.

Read previous post:
Kinnigoli-02101504
ಮುಲ್ಕಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ

ಕಿನ್ನಿಗೋಳಿ: ಸರಕಾರಿ ಶಾಲೆ ಕೆಂಚನಕೆರೆ- ಕಿಲ್ಪಾಡಿ ಜನರಲ್ ಶಾಲೆ ಕಿಲ್ಪಾಡಿ ಆಶ್ರಯದಲ್ಲಿ ಮುಲ್ಕಿ ಕ್ಲಸ್ಟರ್ ಮಟ್ಟದ ಪ್ರಾಥಿಮಿಕ ಶಾಲಾ ವಿಭಾಗದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಸೋಮವಾರ ಜಿ. ಪಂ....

Close