ತೋಕೂರು ಐ.ಟಿ.ಐ ಶಿಕ್ಷಕರ ದಿನಾಚರಣೆ

ಕಿನ್ನಿಗೋಳಿ: ಶಿಕ್ಷಕರು ಸಿದ್ದತೆ, ಆದರ್ಶ, ಮಾನವೀಯತೆ, ಸೃಜನಶೀಲ ಮತ್ತು ಹಾಸ್ಯ ಇಂತಹ ಪಂಚ ಗುಣಗಳನ್ನು ಹೊಂದಿದವರಾಗಬೇಕು ಪಂಜಿನಡ್ಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ವಸಂತ ಕುಮಾರ್ ಮುಲ್ಕಿ ಹೇಳಿದರು.
ತೋಕೂರು ಮೂಲ್ಕಿ ರಾಮಕೃಷ್ಣ ಪೂಂಜಾ ಐ.ಟಿ.ಐ. ಸಂಸ್ಥೆಯಲ್ಲಿ ಎನ್.ಎಸ್.ಎಸ್. ಮತ್ತು ರೋವರ‍್ಸ್ ಘಟಕದ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆ ಸಂದರ್ಭ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಐಟಿಐ ಪ್ರಿನ್ಸಿಪಾಲ್ ವೈ.ಎನ್.ಸಾಲಿಯಾನ್ ಅಧ್ಯಕ್ಷತೆ ವಹಿಸಿದ್ದರು. ಗಿ
ತರಬೇತಿ ಅಧಿಕಾರಿ ರಘುರಾಮ ರಾವ್, ಬಿ.ಸಂಜೀವ ದೇವಾಡಿಗ, ಸುರೇಶ್ ಎಸ್., ಲಕ್ಷ್ಮೀಕಾಂತ, ವಿಶ್ವನಾಥ್ ರಾವ್, ವಿಲ್ಫ್ರ್‌ಡ್ ಜಾನ್ ಮಥಾಯಸ್ ಉಪಸ್ಥಿತರಿದ್ದರು.. ಆಶಾಲತಾ ಪ್ರಾರ್ಥಿಸಿ ಛಾಯ ಸ್ವಾಗತಿಸಿದರು. ಗಣೇಶ್ ಪೂಜಾರಿ ವಂದಿಸಿದರು. ಗಣನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-02101502

Comments

comments

Comments are closed.

Read previous post:
Kateel-02101501
ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕರಿಸಿ

ಕಿನ್ನಿಗೋಳಿ: ಸಹಕಾರಿ ಸಂಘಗಳು ರೈತರು ಮತ್ತು ಸಾಮಾನ್ಯ ಜನರ ವಿಶ್ವಾಸ ಗಳಿಸಿ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳಲು ಸಹಕರಿಸಬೇಕು ಎಂದು ಜಿ.ಪಂ. ಸದಸ್ಯ ಈಶ್ವರ್ ಕಟೀಲ್ ಹೇಳಿದರು. ಬುಧವಾರ ನಡೆದ...

Close