ಕೆಮ್ರಾಲ್ ದಾರಿ ದೀಪದ ಉದ್ಘಾಟನೆ

ಕಿನ್ನಿಗೋಳಿ: ಕೆಮ್ರಾಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಕಾಪಿಕಾಡು ರಸ್ತೆಗೆ ದಾರಿ ದೀಪದ ಉದ್ಘಾಟನೆ ನಡೆಯಿತು. ಕೆಮ್ರಲ್ ಗ್ರಾ. ಪಂ. ಅಧ್ಯಕ್ಷ ನಾಗೇಶ್ ಎಂ. ಅಂಚನ್, ಉಪಾಧ್ಯಕ್ಷೆ ತುಳಸಿ ಶೆಟ್ಟಿಗಾರ್, ಸದಸ್ಯರಾದ ಸೇಸಪ್ಪ ಸಾಲ್ಯಾನ್, ಲೋಹಿತ್ ಕುಮಾರ್, ಪ್ರಮೀಳಾ ಶೆಟ್ಟಿ, ವಿನೋದ್ ಬೊಳ್ಳೂರು, ಜಯರಾಮ ಆಚಾರ್ಯ, ಮಹಾಬಲ ಕುಲಾಲ್, ದಿನೇಶ ಹರಿಪಾದ, ಕಿರಣ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-03101504

Comments

comments

Comments are closed.

Read previous post:
Kinnigoli-03101502
ಕಿಲ್ಪಾಡಿ ಮನೆಗಳಿಗೆ ಪೈಪ್ ಕಾಂಪೋಸ್ಟ್ ಘಟಕ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೆರೆಕಾಡುವಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 10 ಮನೆಗಳಿಗೆ ಪೈಪ್ ಕಾಂಪೋಸ್ಟ್ ಘಟಕಕ್ಕೆ ಚಾಲನೆ ನೀಡಲಾಯಿತು. ಜಿ. ಪಂ. ಸದಸ್ಯರಾದ...

Close