ಕಿಲ್ಪಾಡಿ ಮನೆಗಳಿಗೆ ಪೈಪ್ ಕಾಂಪೋಸ್ಟ್ ಘಟಕ

ಕಿನ್ನಿಗೋಳಿ: ಕಿಲ್ಪಾಡಿ ಗ್ರಾಮ ಪಂಚಾಯಿತಿ ಆಶ್ರಯದಲ್ಲಿ ಕೆರೆಕಾಡುವಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ 10 ಮನೆಗಳಿಗೆ ಪೈಪ್ ಕಾಂಪೋಸ್ಟ್ ಘಟಕಕ್ಕೆ ಚಾಲನೆ ನೀಡಲಾಯಿತು. ಜಿ. ಪಂ. ಸದಸ್ಯರಾದ ಆಶಾ ರತ್ನಾಕರ ಸುವರ್ಣ, ಈಶ್ವರ ಕಟೀಲು, ಕಿಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ್ ರಾವ್, ಉಪಾಧ್ಯಕ್ಷೆ ಯಶೋದಾ ಡಿ. ಶೆಟ್ಟಿ, ಗ್ರಾ. ಪಂ. ಸದಸ್ಯರಾದ ದಮಯಂತಿ ಶೆಟ್ಟಿಗಾರ್, ಸುನೀತಾ ಪಿ. ಆಚಾರ್ಯ, ನಾಗರಾಜ, ಗೋಪಿನಾಥ ಪಡಂಗ, ಶಾಂತಾ, ಶರೀಫ್, ಸಾವಿತ್ರಿ, ದೇವಪ್ರಸಾದ್ ಪುನರೂರು, ಕಸ್ತೂರಿ ಪಂಜ, ಸತೀಶ್ ಅಂಚನ್, ಸುನೀಲ್ ಆಳ್ವ, ಶರತ್ ಕುಬೆವೂರು, ಪಿಡಿಒ ರಮೇಶ್ ರಾಥೋಡ್, ರಮೇಶ್, ತಾರಾನಾಥ ಶೆಟ್ಟಿಗಾರ್, ಮಾಧವ ಶೆಟ್ಟಿಗಾರ್, ಸುರೇಖಾ ಆಚಾರ್ಯ, ಆಶಾ ವಿನಯ್, ತಿಲೋತ್ತಮ ಮತ್ತಿತರರಿದ್ದರು.

Kinnigoli-03101502

Comments

comments

Comments are closed.

Read previous post:
Kinnigoli-03101503
ಹೈನುಗಾರಿಕೆ. ಇಳುವರಿ ಬಗ್ಗೆ ಮಾಹಿತಿ

ಕಿನ್ನಿಗೋಳಿ: ಪಂಜ ಕೊಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಹೈನುಗಾರಿಕೆ, ಹಾಲು ಉತ್ಪಾದನೆ ಹಾಗೂ ಇಳುವರಿ ಬಗ್ಗೆ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್...

Close