ಹೈನುಗಾರಿಕೆ. ಇಳುವರಿ ಬಗ್ಗೆ ಮಾಹಿತಿ

ಕಿನ್ನಿಗೋಳಿ: ಪಂಜ ಕೊಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಭವನದಲ್ಲಿ ಹೈನುಗಾರಿಕೆ, ಹಾಲು ಉತ್ಪಾದನೆ ಹಾಗೂ ಇಳುವರಿ ಬಗ್ಗೆ ದ.ಕ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಅಬ್ದುಲ್ ಶಮೀರ್ ಮಾಹಿತಿ ನೀಡಿದರು. ಸಂಘದ ಅಧ್ಯಕ್ಷ ಸತೀಶ್ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. 2014-15 ಸಾಲಿನಲ್ಲಿ ಬಂದ ಲಾಭಾಂಶದಲ್ಲಿ ಶೇ 20 ಡಿವಿಡೆಂಡ್ ಘೋಷಿಸಿದರು. ಈ ಸಂದರ್ಭ ಉಪಾಧ್ಯಕ್ಷ ನವೀನ್ ಶೆಟ್ಟಿ, ನಿರ್ದೇಶಕರಾದ ವಸಂತ ಶೆಟ್ಟಿ, ಚಂದ್ರಹಾಸ ಎಂ.ಶೆಟ್ಟಿ, ಸತೀಶ ಶೆಟ್ಟಿ, ಜಗನ್ನಾಥ ದೇವಾಡಿಗ,ಲಕ್ಷ್ಮಣ ಕುಕ್ಯಾನ್, ರಾಜೇಶ್ ಶೆಟ್ಟಿ, ಗುಲಾಬಿ ಶೆಟ್ಟಿ, ಶಾರದಾ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-03101503

Comments

comments

Comments are closed.

Read previous post:
Kinnigoli-03101501
ಕಟೀಲು: ಅಂಗಾಂಗ ದಾನದ ಬಗ್ಗೆ ಜಾಥಾ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳ ಪ್ರಥಮ ದರ್ಜೆ ಕಾಲೇಜು ಹಾಗೂ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು ಇವರ ಸಹಯೋಗದಲ್ಲಿ ಅಂಗಾಂಗ ದಾನದ ಬಗ್ಗೆ ಜಾಥಾ...

Close