ಜಾರಂದಾಯ ದೈವಸ್ಥಾನದ ಗುದ್ದಲಿ ಪೂಜೆ

ಮೂಲ್ಕಿ: ಮಾನಂಪಾಡಿ ದೂಮಾವತಿ ಜಾರಂದಾಯ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಗುದ್ದಲಿ ಪೂಜೆಯನ್ನು ಶನಿವಾರ ದೈವಸ್ಥಾನ ವಠಾರದಲ್ಲಿ ಸಮಿತಿಯ ಅಧ್ಯಕ್ಷ ಪೆರಿಮಾರಗುತ್ತು ರಾಜೇಶ್ ಶೆಟ್ಟಿಯವರು ನೇರವೇರಿಸಿದರು ಸಮಿತಿಯ ಕಾರ್ಯಧ್ಯಕ್ಷರಾದ ಮಾನಂಪಾಡಿ ದಿನೇಶ್ ಹೆಗ್ಡೆ, ಸತೀಶ್ ಎಸ್.ಅಂಚನ್, ಕೃಷ್ಣಪ್ಪ.ಎಸ್. ಸನಿಲ್, ವಿಜಯ ಎಲ್.ಕೋಟ್ಯಾನ್, ವೇದಾನಂದ ಪೂಜಾರಿ, ಮಧುಕರ ಶೆಟ್ಟಿ, ಸಂತೋಷ್ ಶೆಟ್ಟಿ, ಪೂವಪ್ಪ ಕಾರ್ನಾಡ್ ,ಸರ್ವೋತ್ತಮ ಎಸ್. ಅಂಚನ್, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Mulki-07101506

Comments

comments

Comments are closed.

Read previous post:
Mulki-07101505
ಮಕ್ಕಳ ಭಾವನೆಗಳಿಗೆ ಹೆತ್ತವರು ಸ್ಪಂದಿಸಲಿ

ಮೂಲ್ಕಿ: ಮಕ್ಕಳ ಭಾವನೆಗಳಿಗೆ ಹೆತ್ತವರು ಸ್ಪಂದಿಸಬೇಕು, ಮಕ್ಕಳ ರಕ್ಷಣೆ ಮತ್ತು ಶಾಲೆಯಿಂದ ಹೊರಗುಳಿಯದಂತೆ ಜಾಗೃತಿ ಮೂಡಿಸುವುದನ್ನು ಪಂಚಾಯಿತಿ ಪ್ರತಿನಿಧಿಗಳು ನಡೆಸಬೇಕು, ಇದರಿಂದ ಪ್ರತೀ ಪಂಚಾಯಿತಿ ವ್ಯಾಪ್ತಿಯಲ್ಲಿ ಶೋಷಣೆ ಮತ್ತು...

Close