ಮುಖ್ಯ ಶಿಕ್ಷಕಿ ವನಮಾಲಾ ಬೀಳ್ಕೊಡುಗೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 39 ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತ ಮುಖ್ಯ ಶಿಕ್ಷಕಿ ವನಮಾಲಾ ಅವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಕಟೀಲು ದೇವಳ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕರಾದ ಶ್ರೀಹರಿನಾರಾಯಣದಾಸ ಆಸ್ರಣ್ಣ, ನೂತನ ಮುಖ್ಯೋಪಾಧ್ಯಾಯರಾದ ವೈ. ಗೋಪಾಲ ಶೆಟ್ಟಿ, ರಾಜೇಶ್ ಐ, ಕೃಷ್ಣ ಕೆ., ಶ್ವೇತಾ ಮಾಡ, ಸರೋಜಿನಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-08101508

Comments

comments

Comments are closed.

Read previous post:
Kinnigoli-08101507
ಯೋಗ ಪ್ರತಿಭೆಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಷ್ ಕ್ಲಬ್ ವತಿಯಿಂದ ಕಿನ್ನಿಗೋಳಿ ಲಿಟ್ಲ್ಲ್ಲವರ್ ಹಿ.ಪ್ರಾ. ಶಾಲೆಯಲ್ಲಿ ಗಾಂದೀಜಿ - ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮ ದಿನದಂದು ಯೋಗಾಸನದಲ್ಲಿಸಾಧನೆಗೈದ ಮೋಕ್ಷಾ...

Close