ಯೋಗ ಪ್ರತಿಭೆಗೆ ಸನ್ಮಾನ

ಕಿನ್ನಿಗೋಳಿ: ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಹಾಗೂ ಕಿನ್ನಿಗೋಳಿ ರೋಟರ‍್ಯಾಕ್ಷ್ ಕ್ಲಬ್ ವತಿಯಿಂದ ಕಿನ್ನಿಗೋಳಿ ಲಿಟ್ಲ್ಲ್ಲವರ್ ಹಿ.ಪ್ರಾ. ಶಾಲೆಯಲ್ಲಿ ಗಾಂದೀಜಿ – ಲಾಲ್‌ಬಹಾದ್ದೂರ್ ಶಾಸ್ತ್ರಿ ಜನ್ಮ ದಿನದಂದು ಯೋಗಾಸನದಲ್ಲಿಸಾಧನೆಗೈದ ಮೋಕ್ಷಾ ಎನ್. ಅಮೀನ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಿನ್ನಿಗೋಳಿ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಉಪಾಧ್ಯಕ್ಷೆ ಸುಜಾತ ಪೂಜಾರಿ, ಪಿ.ಡಿ.ಒ. ಅರುಣ್ ಪ್ರದೀಪ್ ಡಿಸೋಜ, ಶರತ್, ಸುನಿತಾ ರೋಡ್ರಿಗಸ್, ಪೆಡ್ರಿಕ್ ಲೋಬೋ, ಕಿನ್ನಿಗೋಳಿ ರೋಟರ‍್ಯಾಕ್ಟ್ ಅಧ್ಯಕ್ಷ ಜಾಕ್ಸನ್ ಪಕ್ಷಿಕೆರೆ, ಕಾರ್ಯದರ್ಶಿ ವಿಜೇತ್ ಸಿಕ್ವೇರಾ, ಶಾಲಾ ಮುಖ್ಯ ಶಿಕ್ಷಕಿ ಭಗಿನಿ ಅರುಣಾ, ವಿನ್ನಿ ಪಿಂಟೊ, ಅಬ್ದುಲ್ ರೆಹಮಾನ್, ಪ್ರಕಾಶ್ ಆಚಾರ್ಯ, ಅಶೋಕ್ ಎಸ್. ಸಿಂತಿಯಾ ಡಿಸೋಜ ಉಪಸ್ಥಿತರಿದ್ದರು.

Kinnigoli-08101507

Comments

comments

Comments are closed.

Read previous post:
Kinnigoli-08101506
ಪಡುಬಿದ್ರಿ ಭಜನಾ ಸ್ಪರ್ಧೆ

ಕಿನ್ನಿಗೋಳಿ: ಪಡುಬಿದ್ರೆಯಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್‌ವೀಲ್ ಕ್ಲಬ್‌ಗಳ ಆಶ್ರಯದಲ್ಲಿ ಜರಗಿದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಭಕ್ತಿಗಾನ ಸುಧೆ ಭಜನಾ ಸ್ಪರ್ಧೆಯಲ್ಲಿ ಕಟೀಲು ಶ್ರೀ ದೇವಿ...

Close