ಪಡುಬಿದ್ರಿ ಭಜನಾ ಸ್ಪರ್ಧೆ

ಕಿನ್ನಿಗೋಳಿ: ಪಡುಬಿದ್ರೆಯಲ್ಲಿ ರೋಟರಿ ಕ್ಲಬ್ ಹಾಗೂ ಇನ್ನರ್‌ವೀಲ್ ಕ್ಲಬ್‌ಗಳ ಆಶ್ರಯದಲ್ಲಿ ಜರಗಿದ ಅವಿಭಜಿತ ದ.ಕ. ಜಿಲ್ಲಾ ಮಟ್ಟದ ಭಕ್ತಿಗಾನ ಸುಧೆ ಭಜನಾ ಸ್ಪರ್ಧೆಯಲ್ಲಿ ಕಟೀಲು ಶ್ರೀ ದೇವಿ ಭಜನಾ ಮಂಡಳಿಯವರು ತೃತೀಯ ಬಹುಮಾನ ಪಡೆದರು. ತಂಡದ ಗಾಯಕಿ ಸೌಮ್ಯಾ ನಾರಾಯಣ ಭಟ್ ಅತ್ಯುತ್ತಮ ಭಜನಾ ಗಾಯಕಿ ಬಹುಮಾನ ಪಡೆದರು.

Kinnigoli-08101506

Comments

comments

Comments are closed.

Read previous post:
Kinnigoli-08101505
ಕಾರ್ಮಿಕರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು

ಕಿನ್ನಿಗೋಳಿ: ಬಿಸಿಲು ಗಾಳಿ ಮಳೆಗೆ ದುಡಿಯುತ್ತಿರುವ ಕಾರ್ಮಿಕರು ಆರೋಗ್ಯದ ಬಗ್ಗೆ ಗಮನ ಹಾಗೂ ಸಮಾಜದಲ್ಲಿ ಸಿಗುವ ಹಲವಾರು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಮೇರಿವೆಲ್ ಕಾನ್ವೆಂಟ್ ಮುಖ್ಯಸ್ಥೆ...

Close