ಬಿಜೆಪಿ ಪ್ರಶಿಕ್ಷಣ ವರ್ಗ ಶಿಬಿರ

ಕಿನ್ನಿಗೋಳಿ: ಭಾರತೀಯ ಜನತಾ ಪಾರ್ಟಿ ಮುಲ್ಕಿ ಮೂಡುಬಿದರೆ ಮಂಡಲದ ಪ್ರಶಿಕ್ಷಣ ವರ್ಗದ ಶಿಬಿರವನ್ನು ನಿಡ್ಡೋಡಿ ಜ್ಞಾನ ರತ್ನ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ದ.ಕ. ಜಿಲ್ಲಾ ಪಂಚಾಯಿತಿ ಉಪಾದ್ಯಕ್ಷ ಸತೀಶ್ ಕುಂಪಳ ಉದ್ಘಾಟಿಸಿದರು. ಈ ಸಂದರ್ಭ ಮಹಾಬಲ ಅಂಚನ್, ಸುಚರಿತ ಶೆಟ್ಟಿ ಜಗದೀಶ್ ಅಧಿಕಾರಿ ಸುದರ್ಶನ್, ಕೆ. ಭುವಣಾಭಿರಾಮ ಉಡುಪ ಬೋಜರಾಜ್ ಶೆಟ್ಟಿ, ಕಸ್ತೂರಿ ಪಂಜ, ದೇವಪ್ರಸಾದ್ ಪುನರೂರು, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-10101501

Comments

comments

Comments are closed.

Read previous post:
Kinnigoli-08101508
ಮುಖ್ಯ ಶಿಕ್ಷಕಿ ವನಮಾಲಾ ಬೀಳ್ಕೊಡುಗೆ

ಕಿನ್ನಿಗೋಳಿ: ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ದೇವಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 39 ವರುಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತ ಮುಖ್ಯ ಶಿಕ್ಷಕಿ ವನಮಾಲಾ ಅವರಿಗೆ ಬೀಳ್ಕೊಡುಗೆ...

Close